ನವದೆಹಲಿ:ದೆಹಲಿ ಪೊಲೀಸ್​ ಸಂಸ್ಥೆಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್​ಎಸ್​​ಸಿ) ಕಾನ್​ಸ್ಟೆಬಲ್ (ಎಕ್ಸಿಕ್ಯೂಟಿವ್) ಹುದ್ದೆ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದೆ.ಒಟ್ಟು 5846 (ಸಾಮಾನ್ಯ-2801, ಇಡಬ್ಲುಎಸ್- 583, ಒಬಿಸಿ-1133, ಎಸ್​ಸಿ-1037, ಎಸ್​ಟಿ- 302 ) ಹುದ್ದೆಗಳಿವೆ.
ಇದನ್ನೂ ಓದಿ:ಬಿಐಎಸ್​ ಮಾನ್ಯತೆ ಹೆಲ್ಮೆಟ್​ ಕಡ್ಡಾಯ; ತಪ್ಪಿದರೆ ಸವಾರರಿಗೆ ದಂಡ, ಕಂಪನಿಯವರಿಗೆ ಜೈಲು; ಕೇಂದ್ರದಿಂದಲೇ ನೀತಿ
ಅರ್ಜಿ ಸಲ್ಲಿಸಲಿಚ್ಛಿಸುವವರು 10+2 (ಪಿಯುಸಿ) ಶಿಕ್ಷಣ ಪೂರೈಸಿರಬೇಕು. ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಟ 25 ವರ್ಷ ಪೂರೈಸಿರಬೇಕು. ಅರ್ಹರಿಗೆ ಸೂಕ್ತ ಸಡಿಲಿಕೆ ಇದೆ.ಕಂಪ್ಯೂಟರ್ ಆಧಾರಿತ ಪರೀಕ್ಷೆ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿರುತ್ತದೆ. Physical Endurance and Measurement Test (PE&MT) ಇವು ಅರ್ಹತಾ ಪರೀಕ್ಷೆಯಾಗಿದ್ದು, ದೆಹಲಿಯಲ್ಲಿ ಮಾತ್ರ ನಡೆಯುತ್ತವೆ. ವೇತನಶ್ರೇಣಿ 21,700/-ರಿಂದ 69,100/- ರೂ. ಇರುತ್ತದೆ.
ಇದನ್ನೂ ಓದಿ:ಪಿಡಬ್ಲುಡಿಯಲ್ಲಿ ಇಂಜಿನಿಯರ್ ಆಗಲು ಕೆಪಿಎಸ್​​ಸಿ ಕರೆ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://ssc.nic.in ಮೂಲಕ ಸೆಪ್ಟೆಂಬರ್ 7 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅದೇ ವೆಬ್​ಸೈಟ್ ಅಥವಾ https://bit.ly/2Pd3uPB ನೋಡಬಹುದು.
ಕೆಪಿಎಸ್​ಸಿ : ಪದವಿಪೂರ್ವ/ ಪದವೀಧರರಿಗೆ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
