ಪಾಟ್ನಾ:ಕಳ್ಳತನದ ಮಿತಿಯನ್ನೇ ಮೀರಿರುವ ಕಳ್ಳರು 60 ಅಡಿ ಉದ್ದದ ಸೇತುವೆಯನ್ನೇ ಕಳವು ಮಾಡಿರುವ ಘಟನೆ ಬಿಹಾರದ ರೋಹತಕ್​ ಜಿಲ್ಲೆಯ ಅಮಿಯವಾರ್​ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ. ಸೇತುವೆ ಇಲ್ಲದಿರುವುದನ್ನು ಕಂಡ ಸ್ಥಳೀಯರು ಫೋಟೋ ಸಮೇತ ನೀರಾವರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹಗಲು ಹೊತ್ತಿನಲ್ಲೇ ಕಳ್ಳರ ಗುಂಪೊಂದು ಸೇತುವೆಯನ್ನು ಕೆಡವಿ ಅದರಲ್ಲಿದ್ದ ಲೋಹಗಳನ್ನು ಯಂತ್ರಗಳ ಸಹಾಯದೊಂದಿಗೆ ಬೇರ್ಪಡಿಸಿ ಹೊತ್ತೊಯ್ದಿದ್ದಾರೆ.ಸೇತುವೆ ನಾಶವಾಗಿರುವ ಬಗ್ಗೆ ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ಧಾವಿಸಿದೆವು, 60 ಅಡಿ ಉದ್ದ ಹಾಗೂ 12 ಅಡಿ ಎತ್ತರವಿದ್ದ ಸ್ಟೀಲ್​ ಬ್ರಿಡ್ಜ್​ ಈಗ ಏಕಾಏಕಿನೆಲಸಮವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.ಜೆಸಿಬಿ ಯಂತ್ರ ಹಾಗೂ ಗ್ಯಾಸ್​ ಕಟ್ಟರ್​ಗಳ ಸಹಾಯದೊಂದಿಗೆ ಸೇತುವೆಯನ್ನೇ ಕೆಡವಿ ಅದರಲ್ಲಿದ್ದ ಲೋಹದ ಜತೆ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಅಪ್ಪನಿಗೆ 31 ವರ್ಷ ಜೈಲು, ಅದರ ಬೆನ್ನಿಗೆ ಮಗನಿಗೂ ಭಯೋತ್ಪಾದಕ ಪಟ್ಟ!
ಈ ಬಗ್ಗೆ ನಾಸ್ರಿಗಂಜ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿ ಅರ್ಷದ್​ ಕಮಲ್​​ ಶಂಶಿ ತಿಳಿಸಿದ್ದಾರೆ. 1972ರಲ್ಲಿ ಈ ಸೇತುವೆ ನಿರ್ಮಿಸಲಾಗಿತ್ತು.ಸೇತುವೆಯೇ ಕಳುವ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ 500 ಟನ್ ತೂಕದ ಬ್ರಿಡ್ಜ್​ ಕಳವು ಸಾಮಾನ್ಯ ವಿಷಯವಲ್ಲ ಎಂದು ಟ್ರೋಲ್​ ಮಾಡಲಾಗುತ್ತಿದೆ.
ರಾಘವೇಂದ್ರ ರಾಜ್​ಕುಮಾರ್ ನಟನೆಯ ’13’ ಚಿತ್ರದ ಮುಹೂರ್ತ; ಫೋಟೋ ವೈರಲ್

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟ; ಉಪಾಧ್ಯಕ್ಷರೆಷ್ಟು, ಪ್ರಧಾನ ಕಾರ್ಯದರ್ಶಿಗಳೆಷ್ಟು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 8 =
Remember me
