ನವದೆಹಲಿ:ಕರ್ನಾಟಕದ ನಾಲ್ಕು ಹಾಗೂ 9 ಕೇಂದ್ರ ಸಚಿವರ ಸಹಿತ ರಾಜ್ಯಸಭೆಯ 68 ಸದಸ್ಯರು 2024ರಲ್ಲಿ ನಿವೃತ್ತರಾಗಲಿದ್ದಾರೆ. ಹೀಗಾಗಿ ಸಂಸತ್ತಿನ ಮೇಲ್ಮನೆಯನ್ನು ಪ್ರವೇಶಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ನಡುವೆ ತುರುಸಿನ ಸ್ಪರ್ಧೆ ಆರಂಭವಾಗಿದೆ.
9 ಕೇಂದ್ರ ಸಚಿವರ ಸಹಿತ ಒಟ್ಟು 68 ಮೇಲ್ಮನೆ ಸದಸ್ಯರ ಅವಧಿ ಈ ವರ್ಷ ಮುಕ್ತಾಯವಾಗಲಿದೆ. ದೆಹಲಿಯ ಮೂರು ಮತ್ತು ಸಿಕ್ಕಿಂನ ಒಂದು ರಾಜ್ಯಸಭೆ ಸ್ಥಾನದ ಚುನಾವಣೆಯನ್ನು ಆಗಲೇ ಪ್ರಕಟಿಸಲಾಗಿದೆ.
ಈ ವರ್ಷ ರಾಜ್ಯಸಭೆಯಿಂದ ನಿವೃತ್ತರಾಗುವ ಪ್ರಮುಖರಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕೂಡ ಸೇರಿದ್ದಾರೆ. ಸಚಿವರಾದ ಅಶ್ವಿನಿ ವೈಷ್ಣವ್​, ಧಮೇರ್ಂದ್ರ ಪ್ರಧಾನ್​, ಭೂಪೇಂದ್ರ ಯಾದವ್​, ಮನಸುಖ್​ ಮಾಂಡವೀಯ ಮೇಲ್ಮನೆಯಿಂದ ನಿವೃತ್ತರಾಗುವ ಸಚಿವರಲ್ಲಿ ಕೆಲವರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 16 =
Remember me
