ಮುಂಬೈ:ಮುಂದಿನ ವಾರ ಒಟ್ಟು ಏಳು ಹೊಸ ಐಪಿಒಗಳು ಷೇರು ಮಾರುಕಟ್ಟೆಗೆ ದಾಂಗುಡಿ ಇಡಲಿವೆ. ಇದರಲ್ಲಿ ಎರಡು ಮುಖ್ಯವಾಹಿನಿಯ ಮತ್ತು ಐದು ಎಸ್‌ಎಂಇ (ಸಣ್ಣ ಕಂಪನಿ) ವಿಭಾಗದಲ್ಲಿವೆ. ಇವುಗಳನ್ನು ಸೂಕ್ತ ರೀತಿಯಲ್ಲಿ ಗಮನಿಸಿ ಹೂಡಿಕೆ ಮಾಡಿದರೆ ಲಾಭ ಮಾಡಿಕೊಳ್ಳಲು ಅವಕಾಶವಿದೆ.
ಮುಂದಿನ ವಾರ ಬಿಡುಗಡೆಯಾಗಲಿರುವ ಎರಡು ಮುಖ್ಯವಾಹಿನಿಯ ಐಪಿಒಗಳೆಂದರೆ,ಪಾಪ್ಯುಲರ್​ ವೆಹಿಕಲ್ಸ್​ (Popular Vehicles) ಮತ್ತು ಕ್ರಿಸ್ಟಲ್​ ಇಂಟಿಗ್ರೇಟೆಡ್​ (Krystal Integrated). SME ವಿಭಾಗದ ಐದು ಐಪಿಗಳೆಂದರೆ, (Pratham EPC), ಸಿಗ್ನೋರಿಯಾ ಕ್ರಿಯೇಷನ್ಸ್​ (Signoria Creations), ರಾಯಲ್​ ಸೆನ್ಸ್ (Royal Sense), ಎವಿಪಿ ಇನ್​ಫ್ರಾಕಾನ್​ (AVP Infracon) ಮತ್ತು ಕೆಪಿ ಗ್ರೀನ್​ ಇಂಜಿನಿಯರಿಂಗ್ (KP Green Engineering).
ಮುಂಬರುವ ವಾರದಲ್ಲಿ ದಲಾಲ್ ಸ್ಟ್ರೀಟ್‌ನಲ್ಲಿ ಲಗ್ಗೆ ಹಾಕಲಿರುವ ಐಪಿಒಗಳ ಪಟ್ಟಿ ಇಲ್ಲಿದೆ/
ಈ ಐಪಿಒ ಮಾರ್ಚ್ 12 ರಂದು ಚಂದಾದಾರಿಕೆಗೆ ತೆರೆದಿರುತ್ತದೆ ಮತ್ತು ಮಾರ್ಚ್ 14 ರಂದು ಮುಕ್ತಾಯಗೊಳ್ಳುತ್ತದೆ. ಬೆಲೆ ಪಟ್ಟಿಯನ್ನು ರೂ. 280-295 ಗೆ ನಿಗದಿಪಡಿಸಲಾಗಿದೆ. ಕಂಪನಿಯು ಈ ಐಪಿಒ ಮೂಲಕ ರೂ. 605 ಕೋಟಿ ಸಂಗ್ರಹಿಸಲು ಯೋಜಿಸುತ್ತಿದೆ, ಇದರಲ್ಲಿ ರೂ. 250 ಕೋಟಿ ಹೊಸ ವಿತರಣೆ ಮತ್ತು ಉಳಿದವು ಮಾರಾಟಕ್ಕಾಗಿ ಸಂಗ್ರಹಿಸಲಾಗುವುದು.
ಮಾರ್ಚ್ 14 ರಂದು ಪ್ರಾರಂಭವಾಗಲಿದ್ದು, ಚಂದಾದಾರಿಕೆಯು ಮಾರ್ಚ್ 18 ರಂದು ಮುಕ್ತಾಯಗೊಳ್ಳಲಿದೆ. ರೂ 75 ಕೋಟಿಗಳ ಮೊತ್ತದ್ದಾಗಿದೆ. ತಲಾ ರೂ 10 ಮುಖಬೆಲೆಯ 1,750,000 ಷೇರುಗಳ ಮಾರಾಟ ಮಾಡಲಾಗುತ್ತಿದೆ.
ಮಾರ್ಚ್ 11 ರಂದು ಚಂದಾದಾರಿಕೆಗಾಗಿ ತೆರೆಯುತ್ತದೆ ಮತ್ತು ಮಾರ್ಚ್ 13 ರಂದು ಮುಕ್ತಾಯಗೊಳ್ಳುತ್ತದೆ. ಪ್ರತಿ ಷೇರಿಗೆ ರೂ 71-75 ರ ಬೆಲೆ ಪಟ್ಟಿ ಹೊಂದಿದೆ.
ಮಾರ್ಚ್ 13 ರಂದು ಚಂದಾದಾರಿಕೆಗಾಗಿ ತೆರೆಯುತ್ತದೆ ಮತ್ತು ಮಾರ್ಚ್ 15 ರಂದು ಮುಕ್ತಾಯಗೊಳ್ಳುತ್ತದೆ.
ಮಾರ್ಚ್ 12 ರಂದು ಐಪಿಒ ಪ್ರಾರಂಭವಾಗಲಿದ್ದು, ಚಂದಾದಾರಿಕೆಯು ಮಾರ್ಚ್ 14 ರಂದು ಮುಕ್ತಾಯಗೊಳ್ಳಲಿದೆ. ಸಿಗ್ನೋರಿಯಾದ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ ರೂ 61-65 ಕ್ಕೆ ನಿಗದಿಪಡಿಸಲಾಗಿದೆ, ರಾಯಲ್ ಸೆನ್ಸ್‌ನ ಬೆಲೆ ಬ್ಯಾಂಡ್ ರೂ.68 ಕ್ಕೆ ನಿಗದಿಪಡಿಸಲಾಗಿದೆ.
ಈ ವಾರ ಸ್ಟಾಕ್ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲಿರುವ ಅತಿ ದೊಡ್ಡ SME ವಿಭಾಗದ ಐಪಿಒ ಇದಾಗಿದೆ. ಮಾರ್ಚ್ 15 ರಂದು ತೆರೆಯಲಿದ್ದು, ಮಾರ್ಚ್ 19 ರಂದು ಮುಕ್ತಾಯಗೊಳ್ಳುತ್ತದೆ. ಪ್ರತಿ ಷೇರಿಗೆ ರೂ 137 ರಿಂದ ರೂ 144 ರವರೆಗೆ ಬೆಲೆ ಬ್ಯಾಂಡ್ ಇರುತ್ತದೆ. ಕಂಪನಿಯು ಐಪಿಒ ಮೂಲಕ ರೂ. 190 ಕೋಟಿ ಸಂಗ್ರಹಿಸಲು ಉದ್ದೇಶಿಸಿದೆ.

982% ಲಾಭ ನೀಡಿದ ಅದಾನಿ ಪೋರ್ಟ್ಸ್​ ಷೇರು: ಖರೀದಿಗೆ ಅನೇಕ ಬ್ರೋಕರೇಜ್​ ಸಂಸ್ಥೆಗಳ ಸಲಹೆ, ಟಾರ್ಗೆಟ್​ ಪ್ರೈಸ್​ ನಿಗದಿ

ತೆಂಡೂಲ್ಕರ್, ಕತ್ರಿನಾ, ಅಲಿಯಾ, ಅಮೀರ್​, ರಣಬೀರ್​… ಐಪಿಒ ಮೊದಲು ಷೇರು ಖರೀದಿಸಿ ಹಣ ಗಳಿಸಿದ ಸೆಲೆಬ್ರಿಟಿಗಳು

ಬುಲೆಟ್​ ಟ್ರೇನ್​ನಂತೆ ಓಡುತ್ತಿರುವ ಷೇರು 1,166% ಹೆಚ್ಚಳ: ರೈಲು ಕಂಪನಿಗೆ ಈಗ ರೂ. 1900 ಕೋಟಿಯ ಟೆಂಡರ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − seven =
Remember me
