2016 ರಿಂದೀಚೆಗೆ 7.50ಲಕ್ಷ ಭಾರತೀಯರು ವೈಯಕ್ತಿಕ ಕಾರಣ ಪೌರತ್ವ ತ್ಯಜಿಸಿ 106 ಅನ್ಯ ದೇಶಗಳಿಗೆ ತೆರಳಿದ್ದಾರೆ. ಇದೇ ಅವಧಿಯಲ್ಲಿ 6,000 ವಿದೇಶೀಯರು ಭಾರತದ ಪೌರತ್ವ ಸ್ವೀಕರಿಸಿದ್ದಾರೆ.
* 2016-2021ರ ನಡುವೆ 7,49,765 ಭಾರತೀಯರು ಪೌರತ್ವ ತ್ಯಜಿಸಿದ್ದಾರೆ. ಇದರಲ್ಲಿ 2019ರಲ್ಲಿ ಗರಿಷ್ಠ 1.44 ಲಕ್ಷ, 2016ರಲ್ಲಿ ಎರಡನೇ ಗರಿಷ್ಠ 1.41 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದ್ದರು. 2020ರಲ್ಲಿ ಈ ಸಂಖ್ಯೆಯಲ್ಲಿ ಗಣನೀಯ ಕುಸಿತ ಉಂಟಾಗಿತ್ತು.
* ಭಾರತದಿಂದ 2017ರಿಂದೀಚೆಗೆ ಪೌರತ್ವ ತ್ಯಜಿಸಿ ಹೋದವರಲ್ಲಿ ಬಹುಪಾಲು ತೆರಳಿದ್ದು ಅಮೆರಿಕ, ಕೆನಡಾ, ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್​ಗೆ. ಇವರ ಪಾಲು ಶೇಕಡ 82.
ಚೀನಾ, ಲಂಕಾಗೂ ತೆರಳಿದ್ದಾರೆ!ಭಾರತದಿಂದ 2017 ಮತ್ತು 2021ರ ನಡುವೆ ಭಾರತದ ಪೌರತ್ವ ತ್ಯಜಿಸಿ 2,174 ಭಾರತೀಯರು ಚೀನಾಕ್ಕೆ ತೆರಳಿದ್ದಾರೆ. ಇದೇ ಅವಧಿಯಲ್ಲಿ ಶ್ರೀಲಂಕಾಕ್ಕೆ 94 ಭಾರತೀಯರು ಹೋಗಿದ್ದಾರೆ.
ಪಾಕ್​ ಪೌರತ್ವ ಪಡೆದ ಭಾರತೀಯರು2020ರಲ್ಲಿ ಏಳು ಮತ್ತು 2021ರಲ್ಲಿ 24 ಭಾರತೀಯರು ಪಾಕಿ ಸ್ತಾನದ ಪೌರತ್ವ ಪಡೆಯಲು ಭಾರತದ ಪೌರತ್ವ ತ್ಯಜಿಸಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 11 =
Remember me
