ನವದೆಹಲಿ: ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ 8 ಯೂಟ್ಯೂಬ್​ ಚಾನಲ್​ಗಳನ್ನ ನಿಷೇಧಿಸಿದೆನಿಷೇಧಕ್ಕೊಳಗಾದ ಚಾನಲ್​​ಗಳು
ನಿಷೇಧಕ್ಕೊಳಗಾದ ಚಾನಲ್​​ಗಳು
ವರ್ಲ್ಡ್ ಬೆಸ್ಟ್ ನ್ಯೂಸ್, 1.7 ಮಿಲಿಯನ್ ಚಂದಾದಾರರು ಮತ್ತು 18 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಯುಟ್ಯೂಬ್ ಚಾನೆಲ್ ಆಗಿದ್ದು, ಭಾರತೀಯ ಸೇನೆಯನ್ನು ವಿಚಾರಗಳನ್ನ ತಪ್ಪಾಗಿ ಪ್ರಸರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ಈ ಚಾಬಲ್​ಗಳು ಇತ್ತೀಚೆಗೆ ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್​ಗಳ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದವು ಎಂದು ಪ್ರೆಸ್​​ ಇನ್​ಫರ್ಮೆಶನ್​​ ಬ್ಯುರೊ (PCB) ಸರ್ಕಾರದ ಗಮನಕ್ಕೆ ತಂದಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಇದರಲ್ಲಿ SPN9 News 4.8 ಮಿಲಿಯನ್​​ ಫಾಲೊವರ್​​ಗಳನ್ನ ಹೊಂದಿತ್ತು ಹಾಗೂ 148 ಕೋಟಿ ವೀಕ್ಷಣೆ ಕಂಡಿತ್ತು.ಈ ಎಂಟೂ ಚಾನಲ್​ಗಳು ಲೋಕಸಭೆ ಚುನಾವಣೆ, ಇವಿಎಂ ಮಷಿನ್​ ಸೇರಿದಂತೆ ರಾಷ್ಟ್ರಪತಿ, ಪ್ರಧಾನಿ, ಸಚಿವರು, ಹಾಗೂ ಕೇಂದ್ರದ ಯೋಜನೆಗಳು, ಆಧಾರ್​, ಪ್ಯಾನ್​ ಕಾರ್ಡ್​​ ಬಗ್ಗೆ ಜನರಿಗೆ ತಪ್ಪು ಸಂದೇಶ ಹಾಗೂ ಸುಳ್ಳು ಮಾಹಿತಿಯನ್ನ ಪ್ರಸರಿಸುತ್ತಿದ್ದವು ಎಂದು ಆರೋಪಿಸಲಾಗಿದೆ. ಇನ್ನು ನಿಷೇಧಿಸಿದ 8 ಚಾನಲ್​​ಗಳೆಲ್ಲವೂ ಬಹುತೇಕ ಒಂದು ಮಿಲಿಯನ್​ಗೂ ಅಧಿಕ ಫಾಲೋವರ್ಸ್​​ಗಳನ್ನ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 8 =
Remember me
