ಭಾರತ ದೇಶಕ್ಕೆ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟ ಒಲಿದಿದ್ದು, 70ನೇ ‘ಮಿಸ್​ ಯೂನಿವರ್ಸ್​’ ಕಿರೀಟ ಪಂಜಾಬ್​ನ ಚಂಡೀಗಡ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್​ ಸಂಧು ಅವರ ಮುಡಿಗೇರಿದೆ. ಇಸ್ರೇಲ್​ನ ಇಲಾಟ್​ನಲ್ಲಿ ನಡೆದ ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ 80 ದೇಶಗಳ ಸ್ಪರ್ಧಿಗಳನ್ನ ಹಿಂದಿಕ್ಕಿ ಹರ್ನಾಜ್​ನ ವಿಶ್ವ ಸುಂದರಿ ಪಟ್ಟಕ್ಕೇರಿದರು. ಈ ಸಂತಸದ ಕ್ಷಣದಲ್ಲಿ ಭುವನ ಸುಂದರಿ ಹರ್ನಾಜ್​ರ ಬ್ಯೂಟಿಫುಲ್​ ಫೋಟೋಗಳು ಇಲ್ಲಿವೆ.
VIDEO: ‘ಅಂದು ಅಪಹಾಸ್ಯ ಮಾಡಿದರು, ಖಿನ್ನತೆಗೆ ಜಾರಿದೆ… ನೋವನ್ನೇ ಚಾಲೆಂಜ್‌ ಆಗಿ ಸ್ವೀಕರಿಸಿ ಮಿಸ್‌ ಯೂನಿವರ್ಸ್‌ ಆದೆ!’

ಜೈಲುವಾಸಿಗಳ ಪರ ವಕಾಲತಿಗೆ ವಕೀಲರ ನೇಮಕ! ಕರ್ನಾಟಕದಲ್ಲಿ ಬೆಳಗಾವಿ ಆಯ್ಕೆ, ಅಪರಾಧಿಗಳು ಹಣ ಇಲ್ಲವೆಂದು ಕೊರಗಬೇಕಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + ten =
Remember me
