ಪಂಜಾಬ್​:ಇತ್ತೀಚೆಗಷ್ಟೇ ಭಾರತದ ಕ್ಷಿಪಣಿಯೊಂದು ಪಾಕಿಸ್ತಾನದ ಸ್ಥಳದಲ್ಲಿ ಹೋಗಿ ಬಿದ್ದಿತ್ತು. ಬಳಿಕ ಅದು ಅಚಾತುರ್ಯದಿಂದಾಗಿ ನಡೆದಿದ್ದು ಎಂದು ಸೇನೆಯೇ ಸ್ಪಷ್ಟನೆ ನೀಡಿತ್ತು.
ಪಾಕಿಸ್ತಾನದೊಳಗೆ ಭಾರತದ ಕುರುಹು ಇರುವ ಅಥವಾ ಭಾರತದೊಳಗೆ ಪಾಕಿಸ್ತಾನದ ಗುರುತು ಇರುವ ಅನುಮಾನಾಸ್ಪದವಾದ ಯಾವುದೇ ವಸ್ತು ಕಂಡುಬಂದರೂ ಆಯಾ ದೇಶಗಳ ಭದ್ರತಾ ವ್ಯವಸ್ಥೆ ಚುರುಕುಗೊಳ್ಳುತ್ತದೆ.
ಅದೇ ರೀತಿ ಈಗ ದೇಶದಲ್ಲಿ ‘ಐ ಲವ್​ ಪಾಕಿಸ್ತಾನ್’ ಎಂಬ ಬರಹ ಇರುವ ಬಲೂನ್​ ಒಂದು ಬಂದು ಬಿದ್ದಿದ್ದು, ಭದ್ರತಾ ವ್ಯವಸ್ಥೆ ಚುರುಕುಗೊಳ್ಳುವಂತೆ ಮಾಡಿದೆ. ಪಂಜಾಬ್​ನ ಜಲಂಧರ್​ನ ಅದಂಪುರ್ ಬಳಿಯ ಖುರ್ದ್​ಪುರ್​ ಗ್ರಾಮದ ಬಯಲು ಪ್ರದೇಶದಲ್ಲಿ ಇಂಥದ್ದೊಂದು ಬಲೂನ್ ಬಂದು ಬಿದ್ದಿದೆ.
ಇದನ್ನೂ ಓದಿ:ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!
ಇದು ಯಾರೋ ಕಿಡಿಗೇಡಿಗಳ ಕೃತ್ಯ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಅದಾಗ್ಯೂ ನಾವು ಭದ್ರತೆ ದೃಷ್ಟಿಯಿಂದ ಈ ಬಲೂನ್​ನ ಮೂಲ ಪತ್ತೆ ಮಾಡಲು ಮುಂದಾಗಿದ್ದೇವೆ ಎಂದು ಅಲ್ಲಿನ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶವಸಂಸ್ಕಾರಕ್ಕೆ ಹೋಗಿದ್ದವ ಐದು ದಿನಗಳ ಬಳಿಕ ಶವವಾಗಿ ಪತ್ತೆ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 5 =
Remember me
