ಬೆಂಗಳೂರು:ಇತ್ತೀಚೆಗೆ ಅಲ್ಲಲ್ಲಿ ಚಿರತೆಗಳು ಕಂಡು ಬರುತ್ತಿರುವುದು ಹೆಚ್ಚಾಗಿದೆ. ಆದರೆ ಅಪರೂಪದ ಕರಿ ಚಿರತೆಗಳು ಕಂಡು ಬರುವುದು ಬಹಳ ಕಡಿಮೆ.
ಕರಿ ಚಿರತೆಯೊಂದು ರಾತ್ರಿ ಯಾವುದೋ ಗುಡ್ಡಗಾಡು ಪ್ರದೇಶದ ಜನವಸತಿ ಹತ್ತಿರ ನುಗ್ಗಿ ನಾಯಿಯೊಂದನ್ನು ಹೊತ್ತೊಯ್ದಿದೆ. ಕರಿ ಚಿರತೆ ನಾಯಿಯನ್ನು ಭೇಟೆಯಾಡಿ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಸುಧಾ ರಮಣ್ ಎನ್ನುವ ಐಎಫ್​ಎಸ್ ಅಧಿಕಾರಿ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಈ ಟ್ವೀಟ್​ನ್ನು 34 ಸಾವಿರಕ್ಕೂ ಅಧಿಕ ಮಂದಿ ಕೆಲವೇ ಗಂಟೆಗಳಲ್ಲಿ ವೀಕ್ಷಿಸಿದ್ದಾರೆ. ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.
They may be Black, that doesn't make them any different. They are still leopards.Here a Black Panther visits a fringe habitation and lifts a dog, which is said to be their favourite prey.pic.twitter.com/wpA5UVWcjM
— Sudha Ramen 🇮🇳 (@SudhaRamenIFS)March 3, 2021

ಇದನ್ನೂ ಓದಿ:ಚಿನ್ನದ ಬೆಟ್ಟ ಪತ್ತೆ! ಬಂಗಾರಕ್ಕಾಗಿ ಮುಗಿಬಿದ್ದ ಜನರು
ಜನವಸತಿ ಇರುವ ಯಾವುದೋ ಗುಡ್ಡಗಾಡು ಬಳಿ ಚಿರತೆ ಆಹಾರಕ್ಕಾಗಿ ತಡಕಾಡಿದೆ. ಕಡೆಗೆ ಅಲ್ಲಿಯೇ ಮಲಗಿದ್ದ ಬಿಳಿ ಬಣ್ಣದ ನಾಯಿಯನ್ನು ಎಳೆದುಕೊಂಡು ಹೋಗಿದೆ. ಸಾಮಾನ್ಯವಾಗಿ ಕರಿ ಚಿರತೆಗಳು ಕಣ್ಣಿಗೆ ಬಿಳ್ಳುವುದಿಲ್ಲ. ಅದು ಭೇಟೆಯಾಡುವುದನ್ನು ನೋಡುವುದಂತೂ ಸಾಧ್ಯವಿಲ್ಲ. ಇದೀಗ ಈ ಕರಿಚಿರತೆ ಭೇಟೆಯಾಡುವುದನ್ನು ನೋಡುವ ಅವಕಾಶ ಸಿಕ್ಕಿರುವುದು ನೆಟ್ಟಿಗರಿಗೆ ಖುಷಿ ನೀಡಿದೆ.
ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!

ಬಿಜೆಪಿ ಸೇರಿದ ಬಾಲಿವುಡ್ ಹೀರೋ ಮಿಥುನ್ ಚಕ್ರವರ್ತಿ: ಬಂಗಾಳ ಬಿಜೆಪಿಗೆ ಆನೆಬಲ

‘ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 1 =
Remember me
