ಭೋಪಾಲ್​:ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರೊಬ್ಬರು ಮಹಿಳಾ ಅಧಿಕಾರಿಯ ಮೇಲೆ ದರ್ಪ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ನೀನು ಗಂಡಾಗಿದ್ದರೆ ನಿನ್ನ ಕಾಲರ್​ ಹಿಡಿಯುತ್ತಿದ್ದೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್​ ಆಗಿದೆ.
ಇದನ್ನೂ ಓದಿ:ಕರೊನಾ ಲಸಿಕೆ ಪಡೆದಿದ್ದ ಆಸ್ಪತ್ರೆ ಸಿಬ್ಬಂದಿ 3 ದಿನದ ಬಳಿಕ ಸಾವು!
ಕಾಂಗ್ರೆಸ್​ ಶಾಸಕ ಹರ್ಷ್​ ವಿಜಯ್​ ಟ್ರ್ಯಾಕ್ಟರ್​ ರ್ಯಾಲಿ ನಡೆಸುವ ಕುರಿತಾಗಿ ಮೆಮೋರೆಂಡಮ್​ ನೀಡಲು ಉಪ ವಿಭಾಗೀಯ ಮೆಜಿಸ್ಟ್ರೇಟ್​ (ಎಸ್​ಡಿಎಂ) ಕಚೇರಿಗೆ ಹೋಗಿದ್ದರು. ಈ ವೇಳೆ ಎಸ್​ಡಿಎಂ ಕಾಮಿನಿ ಠಾಕೂರ್​ ಅವರು ಶಾಸಕರನ್ನು ಭೇಟಿ ಮಾಡುವಲ್ಲಿ ತಡವಾಗಿದೆ. ಇದರಿಂದ ಸಿಟ್ಟಿಗೆದ್ದ ಶಾಸಕ ಮಹಿಳಾ ಅಧಿಕಾರಿಯೊಂದಿಗೆ ಜಗಳ ಆರಂಭಿಸಿದ್ದಾರೆ. ನಾನು ಶಾಸಕ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ. ನೀನು ಹೆಣ್ಣು. ಹೆಣ್ಣಲ್ಲದೆ ಗಂಡಾಗಿದ್ದಿದ್ದರೆ ನಾನು ನಿನ್ನ ಕಾಲರ್​ ಹಿಡಿದು ಮೆಮೋರೆಂಡಮ್ ಕೊಟ್ಟು ಹೋಗುತ್ತಿದ್ದೆ ಎಂದು ಬೆದರಿಸಿದ್ದಾರೆ.
ಇದನ್ನೂ ಓದಿ:‘ಅಪ್ಪ ನನ್ನ ಮೇಲೆ 7 ವರ್ಷದಿಂದ ರೇಪ್​ ಮಾಡ್ತಾನೇ ಇದ್ದಾನೆ!’ ಕಣ್ಣೀರು ತರಿಸುತ್ತೆ ಈ ಮಗಳ ಕಥೆ
ಶಾಸಕರ ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಧಿಕಾರಿಗಳಿಗೆ ಗೌರವ ನೀಡುವ ಬದಲು ಅವರು ತೋರಿರುವ ದರ್ಪದ ಬಗ್ಗೆ ಜನರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. (ಏಜೆನ್ಸೀಸ್​)
Cong MLA Harsh Vijay Gehlot talks to woman SDM in threatening tone during the anti-farm laws agitation in Ratlam district. Says "You're a woman, had it been a man, I would have held him by the collar and handed over the memorandum."@NewIndianXpress@TheMornStandardpic.twitter.com/OgFeOBpzSS
— Anuraag Singh (@anuraag_niebpl)January 18, 2021

ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

ಕರೊನಾ ಲಸಿಕೆ ಪಡೆದ ವಾರ್ಡ್ ಬಾಯ್​ ಸಾವು! ಕುಟುಂಬ, ಆರೋಗ್ಯ ಇಲಾಖೆ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
