ಮಹಾರಾಷ್ಟ್ರ: ತುಂಬಿ ಹರಿಯುವ ನದಿಯಲ್ಲಿ ಎಂಎಸ್ಆರ್​ಟಿಸಿ ಬಸ್​ ಚಾಲಕನೊಬ್ಬ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿರುವ ವಿಡಿಯೋ ವೈರಲ್​ ಆಗಿದೆ.
ಮಹಾರಾಷ್ಟ್ರದ ರಾಯಘಡದ ಮಹಾಡ ತಾಲೂಕಿನಲ್ಲಿ ನದಿ ತುಂಬಿದ್ದು, ಸೇತುವೆ ನೀರಲ್ಲಿ ಮುಳುಗಿದೆ. ಆದರೂ ಪ್ರಯಾಣಿಕರನ್ನು ಕೂರಿಸಿಕೊಂಡು ಚಾಲಕ ಬಸ್​ ಅನ್ನು ನದಿ ನೀರ ಮೇಲೆಯೇ ಚಲಾಯಿಸಿದ್ದಾನೆ. ಸ್ವಲ್ಪ ಆಯ ತಪ್ಪಿದ್ದರೂ ಘೋರ‌ ದುರಂತವೇ ಸಂಭವಿಸುತಿತ್ತು. ನದಿಯಲ್ಲಿ ಬಸ್ ಚಲಾಯಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನದಿ ದಾಟುವಾಗ ಮಹಾರಾಷ್ಟ್ರ ಸರ್ಕಾರಿ ಬಸ್ ಸಣ್ಣ ಹಡಗಿನಂತೆ ಭಾಸವಾಗಿದೆ. ಚಾಲಕನ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಚಾಲಕನನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

ಎರಡು ಜರ್ಮನ್​ ಶಫರ್ಡ್​ ನಾಯಿಗಳಿಗೆ ಮರಣದಂಡನೆ! ಈ ತಪ್ಪಿಗೆ ಇಂಥಾ ಘೋರ ಶಿಕ್ಷೆನಾ?

ಮೃತನ ದರ್ಶನಕ್ಕೂ ಬಂದಿದ್ದ ವಾನರ, ತಿಥಿ ಕಾರ್ಯದಲ್ಲೂ ಭಾಗಿ!

Sign in to your account
Please enter an answer in digits:16 + 13 =
Remember me
