ದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್​ ಪತನಗೊಂಡ ಬೆನ್ನಲ್ಲೇ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ನಿವಾಸಕ್ಕೆ ರಕ್ಷಣಾ ಸಚಿವ ರಾಜ​ನಾಥ್​ ಸಿಂಗ್​ ಭೇಟಿ ನೀಡಿದ್ದಾರೆ.
ಬಿಪಿನ್​ ರಾವತ್​ರ ನಿವಾಸ ದೆಹಲಿಯ ಕೆ.ಕಾಮರಾಜ್​ ಮಾರ್ಗದಲ್ಲಿದೆ. ಹೆಲಿಕಾಪ್ಟರ್​ ಪತನ ಕುರಿತು ಕುಟುಂಬಸ್ಥರಿಗೆ ಸಚಿವರು ಮಾಹಿತಿ ಕೊಡುತ್ತಾ, ಧೈರ್ಯ ತುಂಬಿದ್ದಾರೆ. ಅಲ್ಲಿಂದ ಘಟನಾ ಸ್ಥಳಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Delhi | Defence Minister Rajnath Singh reaches the residence of CDS Bipin Rawatpic.twitter.com/05DismLAq9
— ANI (@ANI)December 8, 2021

ಬಿಪಿನ್ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದವರ ಪೈಕಿ 11 ಮಂದಿ ಮೃತಪಟ್ಟಿದ್ದು, ಬಿಪಿನ್​ ರಾವತ್​ ಸೇರಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನಾಳೆ(ಗುರುವಾರ) ಸಂಸತ್​ಗೆ ವಿವರ ಕೊಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈಗಾಗಲೇ ತಮಿಳುನಾಡು ಸಿಎಂ ಸ್ಟಾಲಿನ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ​
Tamil Nadu CM MK Stalin says he going to the spot of the military chopper crash involving CDS Bipin Rawat.
He says he has instructed the local administration to provide all the help needed in rescue operations.pic.twitter.com/mzI16onOdi
— ANI (@ANI)December 8, 2021

ಸೇನಾ ಹೆಲಿಕಾಪ್ಟರ್​ ಪತನ: 11ಕ್ಕೇರಿದ ಸಾವಿನ ಸಂಖ್ಯೆ, ಬಿಪಿನ್​ ರಾವತ್​ ಸ್ಥಿತಿ ಗಂಭೀರ, ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ

ಮಂಗಳೂರಲ್ಲಿ ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ! ಡೆತ್​ನೋಟ್​ನಲ್ಲಿ ಕಣ್ಣೀರ ಕಥೆ

Sign in to your account
Please enter an answer in digits:2 + 12 =
Remember me
