ವಾರಣಾಸಿ (ಉತ್ತರ ಪ್ರದೇಶ):ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾದ ಶಿವಲಿಂಗ ವಿಗ್ರಹ ಕುರಿತು ವೈಜ್ಞಾನಿಕ ಅಧ್ಯಯನ(ಕಾರ್ಬನ್​ ಡೇಟಿಂಗ್) ನಡೆಸದಂತೆ ವಾರಣಾಸಿ ಜಿಲ್ಲಾ ಕೋರ್ಟ್​ ಆದೇಶ ನೀಡಿದೆ.
ಮಸೀದಿಯೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೊಡಬೇಕು. ಹಾಗೂ ಶಿವಲಿಂಗದ ವಯಸ್ಸನ್ನ ಅರಿಯಲು ಕಾರ್ಬನ್​ ಡೇಟಿಂಗ್​ ಪ್ರಕ್ರಿಯೆಯನ್ನು ಒಳಗೊಂಡಂತೆ ವೈಜ್ಞಾನಿಕ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ಹಿಂದು ಮಹಿಳಾ ಅರ್ಜಿದಾರರು ಕಳೆದ ತಿಂಗಳು ಕೋರ್ಟ್​ನ ಮೊರೆ ಹೋಗಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್​, ಆದೇಶವನ್ನ ಕಾಯ್ದಿರಿಸಿತ್ತು. ಇಂದು(ಅ.14) ತೀರ್ಪು ಪ್ರಕಟವಾಗಿದ್ದು, ಕಾರ್ಬನ್​ ಡೇಟಿಂಗ್​ ನಡೆಸಂತೆ ಸೂಚಿಸಿದೆ.
Gyanvapi case: Varanasi court rejects plea seeking carbon dating of 'Shivling'
Read@ANIStory |https://t.co/WePbZGIvhv#Gyanvapi#Shivling#VaranasiCourt#Varanasipic.twitter.com/hYeDy48g5a
— ANI Digital (@ani_digital)October 14, 2022

ಕಾರ್ಬನ್ ಡೇಟಿಂಗ್​ ನಡೆಸಲು ನಾವು ಕೋರಿದ್ದ ಮನವಿಯನ್ನ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ. ಕೋರ್ಟ್​ನ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಹೈಕೋರ್ಟ್‌ನ ಮೊರೆ ಹೋಗುತ್ತೇವೆ ಎಂದು ಹಿಂದು ಅರ್ಜಿದಾರ ಪರ ವಕೀಲ ಮದನ್ ಮೋಹನ್ ಯಾದವ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
‘ಕಾಂತಾರ’ ನೋಡಿ ರಿಷಬ್​ರ ಕಾಲಿಗೆ ಬಿದ್ದ ಯುಟ್ಯೂಬರ್​! ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ…

ಶಾಸಕ ಹರೀಶ್ ಪೂಂಜಾಗೆ ಬೆದರಿಕೆ: ಕೇರಳ ರಿಜಿಸ್ಟ್ರೇಷನ್​ ಕಾರಲ್ಲಿ ಗಡ್ಡಧಾರಿ ವ್ಯಕ್ತಿ ಇದ್ದ, ಮತ್ತೊಬ್ಬ ತಲ್ವಾರ್​ ಹಿಡಿದಿದ್ದ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four − 4 =
Remember me
