ಹೊಸೂರು (ತಮಿಳುನಾಡು):3 ದಿನದ ಹಿಂದೆ ಬಸ್​ ನಿಲ್ದಾಣದಲ್ಲಿದ್ದ ಕೋತಿಯೊಂದಕ್ಕೆ ಆಟೋ ಡ್ರೈವರ್​ವೊಬ್ಬರು ತಿನ್ನಲು ಬಾಳೆಹಣ್ಣು ಕೊಟ್ಟರು. ಹಣ್ಣು ತಿಂದ ಕೋತಿ ಸುಮ್ಮನಿರಬೇಕು ತಾನೇ… ಆದ್ರೆ ಆ ಡ್ರೈವರ್​ನ ಹೆಗೇಲಿರಿದೆ. ಎಲ್ಲೇ ಹೋದ್ರೂ ಹಿಂಬಾಲಿಸುತ್ತೆ, ಮನೆಗೇ ಹುಡುಕಿಕೊಂಡು ಬರುತ್ತೆ…
ಹೊಸೂರು ನಗರದ ಡೆಂಕಣಿಕೋಟೆ ಬಸ್​ ನಿಲ್ದಾಣದಲ್ಲಿ ಕೋತಿಯೊಂದಕ್ಕೆ ದೇವರೆಡ್ಡಿಪಾಳ್ಯಂ ನಿವಾಸಿ ರವಿ ಎಂಬುವರು ಶುಕ್ರವಾರ ಬಾಳೆಹಣ್ಣು ಕೊಟ್ಟಿದ್ದರು. ಆಗಿನಿಂದ ಆ ಕೋತಿ ಅವರ ಹೆಗಲ ಮೇಲೆ ಕುಳಿತಿದ್ದು, ಆಟೋ ಓಡಿಸಲು ಬಿಡದೆ ತೊಂದರೆ ಕೊಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅವರು ಕೋತಿಯನ್ನು ವಶಕ್ಕೆ ಪಡೆದು, ಕಣ್ತಪ್ಪಿಸಿ ಹೋಗುವಂತೆ ಹೇಳಿದ್ದರು. ರವಿ ಹೋದ ಬಳಿಕ ಅಧಿಕಾರಿಗಳು ಕೋತಿಯನ್ನು ಬಿಟ್ಟಿದ್ದರು. ಆದರೀಗ ಆ ಕೋತಿ ರವಿ ಅವರ ಮನೆಗೇ ಹೋಗಿ ಅಲ್ಲೇ ಆಶ್ರಯ ಪಡೆದಿದೆ. ಕೋತಿಯ ಕಿರಿಕಿರಿಗೆ ರವಿ ಹೈರಾಣಾಗಿದ್ದಾರೆ.
ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ

ಇಂದಿನಿಂದ 5 ದಿನ ವಿವಿಧ ರೈಲುಗಳ ಸಂಚಾರ ರದ್ದು

4 ದಿನ ಸ್ನೇಹಿತನ ಶವ ಬಚ್ಚಿಟ್ಟು ನಾಟಕವಾಡಿದ್ದ! ​ಮಿಸ್ಸಿಂಗ್​ ಕೇಸ್​ ದಾಖಲಾಗ್ತಿದ್ದಂತೆ ನಡೆಯಬಾರದ್ದು ನಡೆದೇ ಹೋಯ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
