ನವದೆಹಲಿ:ಸುಪ್ರೀಂಕೋರ್ಟ್​ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು. ಲಲಿತ್​ ರಾಷ್ಟ್ರಪತಿ ಭವನದಲ್ಲಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ಉದಯ್​ ಉಮೇಶ್​ ಲಲಿತ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಯುಯು ಲಲಿತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನ ಕಾರ್ಯ ನಿರ್ವಹಿಸಲಿದ್ದಾರೆ.
ಜಸ್ಟಿಸ್​ ಎನ್​.ವಿ.ರಮಣ ಅವರು ಶುಕ್ರವಾರ ನಿವೃತ್ತರಾಗಿದ್ದು, ಈ ಸ್ಥಾನವನ್ನು ಯು.ಯು. ಲಲಿತ್​ ಅಲಂಕರಿಸಿದ್ದಾರೆ.
Delhi | Justice Uday Umesh Lalit takes oath as The Chief Justice of India at Rashtrapati Bhavan in the presence of President Droupadi Murmupic.twitter.com/dxPMsS4IYE
— ANI (@ANI)August 27, 2022

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾತನಾಡಿದ್ದ ಜಸ್ಟೀಸ್​ ಲಲಿತ್​, ಅಧಿಕಾರಾಧಿ 74 ದಿನಗಳಿದ್ದು, ಈ ಸೀಮಿತ ಕಾಲದಲ್ಲಿ ಸಾಧ್ಯವಾಗುಷ್ಟು ಸುಧಾರಣೆಯನ್ನು ನ್ಯಾಯಾಂಗದಲ್ಲಿ ತರಲು ಪ್ರಯತ್ನಿಸುವೆ. ಪ್ರಕರಣಗಳ ಸಮರ್ಪಕ ವಿಚಾರಣೆ, ನಿಷ್ಪಕ್ಷಪಾತ ನ್ಯಾಯದಾನ ಕೋರ್ಟ್​ನ ಆದ್ಯ ಕರ್ತವ್ಯ. ಪ್ರಕರಣಗಳ ತ್ವರಿತ ವಿಲೇವಾರಿಯೂ ಆಗಬೇಕು. ಆದ್ದರಿಂದ ಉನ್ನತ ಕೋರ್ಟ್​ಗಳಲ್ಲಿ ವಿಚಾರಣೆಗೆ ಬರುವ ಪ್ರಕರಣ ಪಟ್ಟಿ ಮತ್ತು ತುರ್ತು ಅರ್ಜಿಗಳ ವಿಚಾರಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಆದ್ಯತೆ ನೀಡಲಾಗುವುದು ಎಂದಿದ್ದರು.
ಹೈಕೋರ್ಟ್​ನ ಮೂರೂ ಪೀಠಗಳಿಗೆ ಆ.29ರಂದು ರಜೆ

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ಹೈಕೋರ್ಟ್

ಕುಣಿಗಲ್​ನಲ್ಲಿ ಕಿರಿಯ ಇಂಜಿನಿಯರ್​ ಮಾಡಿಸಿದ್ದ ರಸ್ತೆಯೇ ಮಾಯ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × 3 =
Remember me
