ಪಟನಾ:ಸ್ನೇಹಿತನ ಜತೆ ಹೊರಗಡೆ ಸುತ್ತಾಡಿ ಬಂದನೆಂಬ ಕಾರಣಕ್ಕೆ ತಂದೆಯೇ ಮಗನಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತ ಬಾಲಕನನ್ನು ನಮನ್ (9) ಎಂದು ಗುರುತಿಸಲಾಗಿದೆ. ನಮನ್​ನ ಗುರುವಾರ ಸಂಜೆ ಸ್ನೇಹಿತರೊಂದಿಗೆ ಮಲಹಿಪಕ್ಡಿ ಸ್ಲಂ ಏರಿಯಾದಲ್ಲಿ ಸುತ್ತಾಡಲು ಹೋಗಿದ್ದ. ಅದರಿಂದ ಸಿಟ್ಟಿಗೆದ್ದ ತಂದೆ ವಿಜಯ್​ ಲಾಲ್​ ರಾತ್ರಿ ಪೂರ್ತಿ ಮಗನಿಗೆ ಥಳಿಸಿದ್ದಾನೆ. ಆತ ಎಚ್ಚರ ತಪ್ಪಿ ಬೀಳುವವರೆಗೂ ಹೊಡೆದಿದ್ದಾನೆ. ಅದಾದ ನಂತರ ಹೋಗಿ ಮಲಗಿದ್ದಾನೆ.
ಬೆಳಗ್ಗೆ ನಮನ್​ನ ಅಕ್ಕ ಮಾನ್ಯ ಎದ್ದು ತಮ್ಮನನ್ನು ಎಬ್ಬಿಸಲು ನೋಡಿದ್ದಾಳೆ. ಆಗ ಆತ ಏಳದಿದ್ದಾಗ ಪರಿಶೀಲಿಸಿದರೆ ಆತನ ಉಸಿರು ನಿಂತಿರುವುದು ಗೊತ್ತಾಗಿದೆ. ಈ ವಿಚಾರವಾಗಿ ಕಂಕರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ದೇಹದ ಮೇಲೆ ಸಾಕಷ್ಟು ಗಾಯವಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
ಬಿಜೆಪಿ ಸಂಸದನ ಅಣ್ಣ ಕರೊನಾಗೆ ಬಲಿ!

ರಾಜಧಾನಿಯಲ್ಲಿ ಲಾಕ್​ಡೌನ್​ ವಿಸ್ತರಣೆ! ಇನ್ನೂ ಒಂದು ವಾರ ಯಾರೂ ಮನೆಯಿಂದ ಹೊರಬರುವಂತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
