ನವದೆಹಲಿ: ಈ ಭಾನುವಾರ, ಫೇಸ್​ಬುಕ್​, ಟ್ವಿಟರ್, ಇನ್​ಸ್ಟಾಗ್ರಾಂ, ಯೂಟ್ಯೂಬ್​ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿರುವ ನನ್ನ ಖಾತೆಗಳನ್ನು ಬಿಡೋದಾ ಅಂತ ಆಲೋಚನೆ ಮಾಡ್ತಿದ್ದೇನೆ. ಎಲ್ಲವನ್ನೂ ತಿಳಿಸುತ್ತಿರುತ್ತೇನೆ. – ಹೀಗೊಂದು ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರಿಗೆ ಫೇಸ್​ಬುಕ್​ನಲ್ಲಿ 44 ದಶಲಕ್ಷ ಫಾಲೋವರ್ಸ್ ಇದ್ದು, ಟ್ವಿಟರ್​ನಲ್ಲಿ 53.3 ದಶಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಈ ಟ್ವೀಟ್​ಗೆ ಒಂದು ಲಕ್ಷದಷ್ಟು ಜನ ಪ್ರತಿಕ್ರಿಯಿಸಿದ್ದು, 50 ಸಾವಿರದಷ್ಟು ಜನ ರೀಟ್ವೀಟ್ ಮಾಡಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಕೆಲವರು ಪ್ರಧಾನಿಯವರ ಟ್ವೀಟನ್ನು ವಿಶ್ಲೇಷಿಸಿ ಕಾರಣ ಮತ್ತು ಪರಿಣಾಮವನ್ನೂ ಮುಂದಿಟ್ಟಿದ್ದಾರೆ.
This Sunday, thinking of giving up my social media accounts on Facebook, Twitter, Instagram & YouTube. Will keep you all posted.
— Narendra Modi (@narendramodi)March 2, 2020

ಈ ಟ್ವೀಟ್ ಸಂದೇಶಕ್ಕೆ ಭರಪೂರ ಪ್ರತಿಕ್ರಿಯೆ ಲಭ್ಯವಾಗಿದ್ದು, ಅವರ ಈ ನಿರ್ಧಾರ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಟ್ವಿಟರ್, ಫೇಸ್​ಬುಕ್​ಗಳಿಂದ ಜನ ಸಾಮೂಹಿಕವಾಗಿ ನಿರ್ಗಮಿಸುವ ಸಾಧ್ಯತೆ ಇದೆಯೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಪ್ರಧಾನಿಯವರ ಈ ಟ್ವೀಟ್​ಗೆ ಜನ ಚಿತ್ರವಿಚಿತ್ರವಾಗಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಕೆಲವು ಪೂರಕ ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಸಾಧ್ಯವೇ ಇಲ್ಲ ಎಂದಿದ್ದಾರೆ.
https://twitter.com/sagarcasm/status/1234504393183113218?s=20
https://twitter.com/theskindoctor13/status/1234501226936643586?s=20
माननीय महोदय यह निर्णय अति सामयिक है। निम्नलिखित परिणाम होंगे:1. सोशल मीडिया प्लेटफॉर्म्स चलाने वाली कंपनियों के शेयर बाजार में लुढ़क जाएंगे।2. देशद्रोहियों की दुकानें बंद हो जाएंगी।3. भारत से कमाने वाली कंपनियां भारत को ही आंखें दिखाना बंद करेंगी।इनको बैन भी किया जाए।सादर
— Dr. Sandeep Mittal, IPS (@smittal_ips)March 2, 2020

https://twitter.com/Being_Ridhima/status/1234544368184217600?s=20
pic.twitter.com/1VySY1s9m2
— Rajiv Kumar (@OfficeOfIndians)March 2, 2020

ಪ್ರಧಾನಿ ನರೇಂದ್ರ ಮೋದಿಯವರಿಂದ ಅಚ್ಚರಿಯ ನಿರ್ಧಾರ; ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಅವರ ಈ ಒಂದು ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + two =
Remember me
