ಹೈದರಾಬಾದ್:ಪ್ರಪಂಚ ತಾಂತ್ರಿಕವಾಗಿ ಅದೆಷ್ಟೇ ಅಭಿವೃದ್ಧಿ ಕಂಡಿರಬಹುದು ಆದರೆ ಮಾಟ ಮಂತ್ರದಂತಹ ಅನಿಷ್ಟ ಪದ್ಧತಿಗಳು ಮಾತ್ರ ನಮ್ಮನ್ನು ಬಿಟ್ಟು ದೂರಾಗಿಲ್ಲ. ದೂರದ ಊರಲ್ಲಿ ಟೆಕ್ಕಿಯಾಗಿ ದುಡಿಯುತ್ತಿರುವ ಸಂಬಂಧಿಯೊಬ್ಬ ತನಗೆ ಮಾಟ ಮಂತ್ರ ಮಾಡಿರಬಹುದು ಎನ್ನುವ ಶಂಕೆಯಿಂದಲೇ ಆತನನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇದನ್ನೂ ಓದಿ:ನಾಯಿ ಬೊಗಳಿದ್ದಕ್ಕೆ 25 ವರ್ಷದ ಯುವಕನ ಪ್ರಾಣವೇ ಹೋಯಿತು!
ರಾಜ್ಯದ ಜಗ್ತಿಯಲ್​ ಜಿಲ್ಲೆಯ 38 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ತನ್ನೂರಿನಲ್ಲಿದ್ದ ಆತ ಸೋಮವಾರ ಸಂಜೆ ಮಲಯಾಳ ಮಂಡಲದಲ್ಲಿರುವ ತಮ್ಮ ಸಂಬಂಧಿಯೊಬ್ಬರನ್ನು ನೋಡಲು ತೆರಳಿದ್ದಾನೆ. ಈ ಟೆಕ್ಕಿ ನನ್ನ ಮೇಲೆ ಮಾಟ ಮಂತ್ರ ಮಾಡಿದ್ದಾನೆ ಎಂದು ಶಂಕಿಸಿದ್ದ ಸಂಬಂಧಿ ಟೆಕ್ಕಿಯನ್ನು ಸಜೀವ ದಹನ ಮಾಡಿದ್ದಾನೆ.
ಇದನ್ನೂ ಓದಿ:ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ
ಈ ಸಂಬಂಧ ಟೆಕ್ಕಿಯ ತಂದೆ ಪೊಲೀಸ್​ ಪ್ರಕರಣ ದಾಖಲಿಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ತನಿಖೆಯ ನಂತರವೇ ಹೊರಬರಬೇಕಿದೆ. (ಏಜೆನ್ಸೀಸ್​)
ಓರ್ವ ಯುವತಿಯಿಂದಾಗಿ ಒಬ್ಬನ ಕೊಲೆ, ಓರ್ವನ ಸೆರೆ, ಇನ್ನಿಬ್ಬರು ನಾಪತ್ತೆ

ಗೋಮಾತಾ ಉಲರ್ಥ್​ ಮಾಡಿ ಸವಿದಿದ್ದ ಕೇರಳ ಯುವತಿಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 20 =
Remember me
