ಮುಂಬೈ:ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜವಾನ್​’ ಬಿಡುಗಡೆ ಹಿನ್ನೆಲೆಯಲ್ಲಿ ಅವರ ಮುಂಬೈನ ನಿವಾಸದ ಮುಂದೆ ಅಭಿಮಾನಿಗಳು ನೆರೆದಿದ್ದು, ಇದೇ ವೇಳೆ ಅವರ ಮನೆಯ ಜವಾನ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.
ನಟ ಶಾರುಖ್​ ಖಾನ್​ನ ಮುಂಬೈ ನಿವಾಸ ಮನ್ನತ್​ನ ಎದುರುಗಡೆ ಚಾಯ್​ವಾಲ್​ನೊಬ್ಬನಿಗೆ ಭದ್ರತಾ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ ಪ್ರಸಂಗ ನಡೆದಿದೆ. ಈ ಮನೆ ಮುಂದೆ ಚಹಾ ಮಾರಬಾರದು ಎಂದು ಹೇಳಿದ ಆತ ಚಾಯ್​ವಾಲ್​ನ ಫ್ಲಾಸ್ಕ್ ಕಸಿದುಕೊಂಡು ಟೀಯನ್ನು ರಸ್ತೆಗೆ ಚೆಲ್ಲಿದ್ದಾನೆ.
ಬಡಪಾಯಿ ಚಾಯ್​ವಾಲಾನ ಜೀವನೋಪಾಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ಶಾರುಖ್ ಮನೆಯ ಭದ್ರತಾ ಸಿಬ್ಬಂದಿ ಎನ್ನಲಾದ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
#WATCH| A security guard outside#ShahRukhKhan's residence#Mannatsnatched Tea container from a tea seller and poured it on the ground saying it was not allowed. Fans had gathered outside Mannat ahead of the release of his film#Jawan.By:@harshtrivediiipic.twitter.com/S3OXkECvIw— Free Press Journal (@fpjindia)September 6, 2023
#WATCH| A security guard outside#ShahRukhKhan's residence#Mannatsnatched Tea container from a tea seller and poured it on the ground saying it was not allowed. Fans had gathered outside Mannat ahead of the release of his film#Jawan.By:@harshtrivediiipic.twitter.com/S3OXkECvIw
ಟ್ರಕ್​ನಲ್ಲಿ ಗೋವಿನ ದೇಹದ ಭಾಗಗಳು?; ಪ್ರಧಾನಿ ಮೋದಿಯ ಗಮನ ಸೆಳೆಯಲು ಯತ್ನಿಸಿದ ನಟಿ ಐಂದ್ರಿತಾ ರೇ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 11 =
Remember me
