ಮುಂಬೈ:ಕೇವಲ 2 ನಿಮಿಷದ ಕೋಪ ಎಷ್ಟೋ ಜೀವಗಳನ್ನು ಹಾಳು ಮಾಡಿತು. ಮುಂಬೈನ ಸಿಯಾನ್ ರೈಲು ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.
ದಂಪತಿ ಯುವಕನನ್ನು ಥಳಿಸಿ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ತಳ್ಳಿದದ್ದಾರೆ. ಯುವಕನ ಮೇಳೆ ಚಲಿಸುತ್ತಿದ್ದ ರೈಲು ಆತನ ಮೇಳೆ ಹರಿದು ಮೃತ ಪಟ್ಟಿರುವ ಘಟನೆ ನಡೆದಿದೆ.
ನಡೆದಿದ್ದೇನು?:ಗಂಡ, ಹೆಂಡತಿ ರೈಲಿಗಾಗಿ ಕಾಯುತ್ತಿದ್ದರು. ಪತ್ನಿಗೆ ಆಕಸ್ಮಿಕವಾಗಿ ಯಾರೋ ಒಬ್ಬ ಡಿಕ್ಕಿ ಹೊಡೆದಿದ್ದಾನೆ, ಕೋಪದಲ್ಲಿ ಮಹಿಳೆ ಛತ್ರಿಯಿಂದ ಆತನಿಗೆ ಹೊಡೆದಿದ್ದಾಳೆ. ಹಿಂದಿನಿಂದ ಬಂದ ಪತಿ ಆ ಯುವಕನಿಗೆ ಕಪಾಳಮೋಕ್ಷ ಮಾಡುತ್ತಾನೆ. ಆತ ಹೊಡೆದ ರಭಸಕ್ಕೆ ಯುವಕ ಎಡವಿ ರೈಲು ಹಳಿಗಳ ಮೇಲೆ ಬೀಳುತ್ತಾನೆ. ಅವನು ಎದ್ದು ಪ್ಲಾಟ್‌ಫಾರ್ಮ್‌ ಮೇಲೆ ಬರುವಷ್ಟರಲ್ಲಿ ಟ್ರೈನ್‌ನಿಂದ ಆತನ ಮೇಲೆ ಹರಿದು ಪ್ರಾಣವನ್ನು ಕಳೆದುಕೊಳ್ಳುತ್ತಾನೆ.
Just 2 minutes of anger ruined so many lives.
A shocking incident at Mumbai’s Sion Railway Station. A husband and wife were waiting for a train. The wife accidentally collides with someone, and in anger, the woman hits her with an umbrella. The husband, coming from behind,…pic.twitter.com/w8irsFVirl
— Gagandeep Singh (@Gagan4344)August 18, 2023

ಘಟನೆ ಬಳಿಕ ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಸಿಸಿಟಿವಿ ದೃಶ್ಯವಲಿಗಳ ಸಹಾಯದಿಂದ ಬಂಧಿಸಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದು ಹೋಗುತ್ತಿದ್ದ ಮಹಿಳೆ ಜಾರಿ ಬಿದ್ದಳು…ರೆಸ್ಟೋರೆಂಟ್ ವಿರುದ್ಧ ಮೊಕದ್ದಮೆ ಹೂಡಿ 41 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
