ಇಂದೋರ್​:ಮಹಿಳೆಯೊಬ್ಬಳು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಗಂಡನಿಗೆ ಮಂತ್ರ ಮಾಠ ಕಲಿತಿದ್ದ ಬಾಬಾನ ಬಳಿ ಚಿಕಿತ್ಸೆ ಕೊಡಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಇದೀಗ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಬಾಬಾ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ರೈಲು ಹರಿದು ದೇಹ ಎರಡು ಭಾಗ! ಇದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಹೇಳುತ್ತಲೇ ಪ್ರಾಣ ಬಿಟ್ಟ ಯುವಕ
ಇಂದೋರ್​ನ ದ್ವಾರಕಪುರದಲ್ಲಿ ವಾಸವಿರು 32 ವರ್ಷದ ಮಹಿಳೆಯ ಗಂಡನಿಗೆ ಪಾರ್ಶ್ವವಾಯು ಆಗಿತ್ತು. ಇದಕ್ಕೆ ಚಿಕಿತ್ಸೆ ಕೊಡಿಸಲೆಂದು ಆಕೆ ಬಾಬಾ ಒಬ್ಬರ ಬಳಿ ತೆರೆಳಿದ್ದಾಳೆ. ಮೊದ ಮೊದಲು ಆತ ನೀಡಿದ ಚಿಕಿತ್ಸೆಯಿಂದ ಆಕೆಯ ಪತಿ ಸ್ವಲ್ಪ ಚೇತರಿಸಿಕೊಂಡಿದ್ದಾನೆ. ಬಾಬಾನಿಂದ ಗಂಡ ಹುಷಾರಾಗುತ್ತಿದ್ದಾನೆ ಎಂದು ನಂಬಿದ ಮಹಿಳೆ ಬಾಬಾನನ್ನು ಸಂಪೂರ್ಣವಾಗಿ ನಂಬಿದ್ದಾಳೆ. ಅದನ್ನೇ ದುರುಪಯೋಗ ಪಡಿಸಿಕೊಂಡ ಬಾಬಾ, ಒಂದು ದಿನ ಮಹಿಳೆಗೆ ಕೂಲ್​ ಡ್ರಿಂಕ್ಸ್​ನಲ್ಲಿ ಅಮಲು ಬರುವ ಔಷಧ ಬೆರೆಸಿ ಕುಡಿಸಿದ್ದಾನೆ. ಆಕೆ ಅಮಲೇರಿ ಮಲಗಿದಾಳ ಅತ್ಯಾಚಾರವೆಸಗಿದ್ದಾನೆ.
ಇದನ್ನೂ ಓದಿ:81ರ ವೃದ್ಧೆಗೆ 46 ವರ್ಷದ ವ್ಯಕ್ತಿಯ ಜತೆ ಮದುವೆ! ಮದುವೆಯಾದರೂ ಒಂದಾಗಲಿಲ್ಲ ಈ ಜೋಡಿ
ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ಗಂಡನ ಕಾಯಿಲೆಯನ್ನು ಹೆಚ್ಚು ಮಾಡುವುದಾಗಿ ಬೆದರಿಸಿದ್ದಾನೆ.ಬಾಬಾನ ಬೆದರಿಕೆ ಹೆದರಿದ ಮಹಿಳೆ ಸುಮ್ಮನಾಗಿದ್ದಾಳೆ. ಆದರೆ ಅಲ್ಲಿಗೆ ನಿಲ್ಲಿಸದ ಬಾಬಾ, ಆಗಾಗ ಮಹಿಳೆಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಕೊಡಲಾರಂಭಿಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಬುಧವಾರದಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಬಾಬಾನ ವಿರುದ್ಧ ದೂರು ನೀಡಿದ್ದಾಳೆ. (ಏಜೆನ್ಸೀಸ್​)
ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
