ನವದೆಹಲಿ:ಇಂದೂ ಕೂಡ ಪ್ರತಿ ತೈಲ ಬೆಲೆ ಏರಿಕೆ ಮುಂದುವರಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ತಲಾ 40 ಪೈಸೆ ಏರಿಸಿವೆ. ಇದರೊಂದಿಗೆ 14 ದಿನದಲ್ಲಿ 12ನೇ ಸಲ ಒಟ್ಟು 8.40 ರೂ. ತುಟ್ಟಿಯಾದಂತಾಗಿದೆ.
ನಾಲ್ಕೂವರೆ ತಿಂಗಳ ವಿರಾಮದ ನಂತರ ಮಾ.22ರಂದು ಮೊದಲ ಬಾರಿಗೆ ಉಭಯ ಇಂಧನಗಳ ಬೆಲೆ ಏರಿಸಲಾಗಿತ್ತು. ಅದಾದ ನಂತರ ಬಹುತೇಕ ಪ್ರತಿನಿತ್ಯ ಎನ್ನುವಂತೆ ದರ ಏರುತ್ತಲೇ ಇದೆ. ಭಾನುವಾರ 80 ಪೈಸೆ ಏರಿಕೆಯೊಂದಿಗೆ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 103.41 ರೂ., ಡೀಸೆಲ್​ ದರ 94.67 ರೂ.ಗೆ ತಲುಪಿತ್ತು. ಇಂದು ಲೀಟರ್​ ಪೆಟ್ರೋಲ್​ ಬೆಲೆ 103.81 ರೂ., ಡೀಸೆಲ್​, 95.07 ರೂ. ಆಗಿದೆ. ಬೆಂಗಳೂರಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 109.41 ಹಾಗೂ ಡೀಸೆಲ್​ ದರ 93.23 ರೂ. ಆಗಿದೆ.
ಐಎಂಎ ವಂಚನೆ ಪ್ರಕರಣ: ರೋಷನ್​ ಬೇಗ್​ಗೆ ಸೇರಿದ 4 ಕಾರು ಜಪ್ತಿ

ಕಿಯೆವ್ ಭಾಗಶಃ ಯೂಕ್ರೇನ್ ವಶಕ್ಕೆ; ಬುಚಾ ಪಟ್ಟಣದಲ್ಲಿ ಬಾಂಬ್ ದಾಳಿಗೆ 300 ನಾಗರಿಕರ ಸಾವು

ಈ ರಾಶಿಯವರಿಗೆ ಇಂದು ಆರೋಗ್ಯ ಮತ್ತು ಧನವ್ಯಯದಲ್ಲಿ ಗಮನವಿರಲಿ: ನಿತ್ಯಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
