ತಿರುಪತಿ(ಆಂಧ್ರಪ್ರದೇಶ):ಕೆಲ ತಿಂಗಳುಗಳಿಂದ ತಿರುಪತಿಯ ತಿರುಮಲದಲ್ಲಿ ಸ್ಥಗಿತಗೊಳಿಸಲಾಗಿದ್ದ ಶ್ರೀವೆಂಕಟೇಶ್ವ ಸ್ವಾಮಿ ಸರ್ವದರ್ಶನ ಟೋಕನ್​​ಗಳನ್ನು ಭಕ್ತರಿಗೆ ನೀಡಲು ಟಿಟಿಡಿ (ತಿರುಮಲ-ತಿರುಪತಿ ದೇವಸ್ಥಾನಂ) ಪುನಾರಂಭಿಸಿದೆ.
ಕರೊನಾ ಸೋಂಕಿತರ ಪ್ರಮಾಣ ಹೆಚ್ಚಾದ ಹಿನ್ನೆಲೆ 2021ರ ಏಪ್ರಿಲ್ 11ರಿಂದ ಉಚಿತ ಸರ್ವದರ್ಶನ ಟೋಕನ್​ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನಾಲ್ಕೂವರೆ ತಿಂಗಳ ಬಳಿಕ ಅಂದರೆ ಇಂದಿನಿಂದ(ಸೆ.8) ಸರ್ವದರ್ಶನ ಟೋಕನ್​​ಗಳನ್ನು ಮತ್ತೆ ನೀಡಲಾಗುತ್ತಿದೆ ಎಂದು ಟಿಟಿಡಿ (ತಿರುಮಲ-ತಿರುಪತಿ ದೇವಸ್ಥಾನಂ) ಹೇಳಿದೆ. ಅಂದಹಾಗೆ ಈ ಅವಕಾಶ ಎಲ್ಲರಿಗೂ ಲಭ್ಯವಿಲ್ಲ.
ಸದ್ಯ ಸರ್ವದರ್ಶನ ಟೋಕನ್​ಗಳನ್ನು ಆಂಧ್ರದ ಚಿತ್ತೂರು ಜಿಲ್ಲೆಯ ಜನರು ಮಾತ್ರವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿಶೇಷ ದರ್ಶನದ ಟಿಕೆಟ್​ ಪಡೆದಿರುವ ಭಕ್ತರಿಗೆ ಸರ್ವದರ್ಶನ ಟೋಕನ್​ ಸಿಗಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ನಿತ್ಯ ಸರ್ವದರ್ಶನದ ಟೋಕನ್​ಗಳನ್ನು 2,000 ಮಂದಿಗಷ್ಟೇ ನೀಡಲಾಗುತ್ತಿದೆ.
ಡ್ರಗ್​ ಕೇಸ್​ನಲ್ಲಿ ಆ್ಯಂಕರ್ ಅನುಶ್ರೀಗೆ ಬಿಗ್ ರಿಲೀಫ್! ಚಾರ್ಜ್​ಶೀಟ್​ನಲ್ಲಿ ಹೆಸರು ಕೈಬಿಟ್ಟಿದ್ದೇಕೆ?

ಕಾಲೇಜಿನ ಸ್ವಿಚ್ ಬೋರ್ಡ್​ನಲ್ಲಿ ಅವಿತ್ತಿದ್ದ ನಾಗ! ಮೊಬೈಲ್​ ಚಾರ್ಜ್​ಗೆ ಹಾಕಲು ಹೋದ ವಿದ್ಯಾರ್ಥಿಗೆ ಎದುರಾಯ್ತು ಕಂಟಕ

ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
