ಮುಂಬೈ:ಮಹಾರಷ್ಟ್ರ ಸರ್ಕಾರ ಪತನಕ್ಕೆ ಮುನ್ನುಡಿ ಬರೆದ ಬಂಡಾಯ ಶಾಸಕರು, ಏಕನಾಥ್​ ಶಿಂಧೆ ಅವರೇ ನಮ್ಮ ನಾಯಕ ಎಂದು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ನಡೆಯಲಿರುವ ಕ್ಯಾಬಿನೆಟ್​ ಸಭೆಗೆ ಎಲ್ಲ ಶಾಸಕರು ಹಾಜರಾಗಬೇಕು ಎಂದು ಉದ್ಧವ್​ ಠಾಕ್ರೆ ವಿಪ್​ ಜಾರಿ ಮಾಡುತ್ತಿದ್ದಂತೆ ಕೆರಳಿದ ಶಿಂಧೆ, 34 ರೆಬಲ್​ ಶಾಸಕರಿಂದ ಸಹಿ ಮಾಡಿಸಿ ಪತ್ರ ರವಾನಿಸಿದ್ದಾರೆ.
ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಅಧಿಕಾರ ಠಾಕ್ರೆಗೆ ಇಲ್ಲ. ವಿಪ್​ ಜಾರಿ ಮಾಡಿದ್ದು ಅಸಿಂಧು. ನನ್ನ ಬಳಿಯೂ ಶಾಸಕರಿದ್ದಾರೆ ಎಂದು ಏಕನಾಥ್​ ಶಿಂಧೆ ಆಕ್ರೋಶ ಹೊರಹಾಕಿದ್ದಾರೆ. ‘
ರೆಬಲ್​ ಶಾಸಕರನ್ನು ಸೆಳೆಯಲು ಉದ್ಧವ್​ ಠಾಕ್ರೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, ಫಲಿಸದಿದ್ದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ. ಸರ್ಕಾರ ಉಳಿಸಿಕೊಳ್ಳಲು ಕೊನೇ ಹಂತದ ಸರ್ಕಸ್​ ನಡೆಯುತ್ತಿದ್ದು, ಇಂದು ಸಂಜೆ ನಡೆಯಲಿರುವ ಕ್ಯಾಬಿನೆಟ್​ ಸಭೆಯಲ್ಲಿ ಸರ್ಕಾರದ ಭವಿಷ್ಯ ಏನೆಂದು ಗೊತ್ತಾಗಲಿದೆ.
ನಿಮ್ಮ ಅಹಂಕಾರ ಇನ್ನು 4 ದಿನಗಳಷ್ಟೇ: ಸಂಜಯ್​ ರಾವತ್​ ನಿವಾಸದ ಎದುರೇ ಕುತೂಹಲ ಮೂಡಿಸಿದ ಬ್ಯಾನರ್​

ಹೆಂಡ್ತಿ ಬಂದ್ಲು, ಗಂಡ ಹೋದ! ಕಾಡಿಬೇಡಿ ಪತ್ನಿಯನ್ನು ತವರಿಂದ ಕರೆತಂದವ ಮರುದಿನ ಹೀಗಾ ಮಾಡ್ಹೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 9 =
Remember me
