ಬೆಂಗಳೂರು:ವಿಶಾಲ್​ ಏಪ್ರಿಲ್​ 26ರಂದು ನನ್ನ ಮದುವೆ. ದಯವಿಟ್ಟು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನ ಕುಸುಮ್​(ವಿಶಾಲ್ ‘ಮೇರಿ ಶಾದಿ ಏಪ್ರಿಲ್​​ 26ಕೋ ಹೈ. ಮುಝೇ ಭಾಗ್ ಕೇ ಲೇ ಜಾನಾ. ತುಮ್ಹಾರಿ ಕುಸುಮ್)… ಇದು ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ 10 ರೂಪಾಯಿ ನೋಟಿನ ಮೇಲೆ ಪ್ರೇಮ ಸಂದೇಶ ಬರೆದಿರುವ ಪರಿ. ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.
ಕುಸುಮ್​ ಎಂಬಾಕೆ ತನ್ನ ಮನದಲ್ಲಿರುವ ಆಸೆಯನ್ನು 10 ರೂಪಾಯಿ ನೋಟಿನ ಮೂಲಕ ತನ್ನ ಪ್ರಿಯಕರ ವಿಶಾಲ್​ ರವಾನಿಸಿದ್ದಾಳೆ. ತನ್ನ ಮದುವೆ ನಿಶ್ಚಯವಾಗಿದೆ. ಆ ಮದುವೆ ಇಷ್ಟ ಇಲ್ಲ. ಎಲ್ಲಿಗಾದರೂ ನಾವಿಬ್ಬರೂ ಓಡಿಹೋಗೋಣ ಎಂದು ಪ್ರಿಯಕರನಿಗೆ ಸಂದೇಶ ರವಾನಿಸಿದ್ದಾಳೆ.
ಆ 10 ರೂಪಾಯಿ ನೋಟಿನ ಚಿತ್ರವನ್ನು ಟ್ವಿಟರ್​ನಲ್ಲಿ ವಿಪುಲ್ ಎಂಬುವವರು ಅಪ್​ಲೋಡ್​ ಮಾಡಿಕೊಂಡಿದ್ದು, ಈ ಸಂದೇಶ ವಿಶಾಲ್​ಗೆ ತಲುಪಲಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‌ ಹೆಸರಿನವರಿಗೆ ಟ್ಯಾಗ್​ ಮಾಡಿ. ಅದರಲ್ಲಿ ಯಾರಾದರೂ ಕುಸುಮ್​ರ ಪ್ರಿಯಕರ ಇದ್ದರೆ ಅವರಿಗೆ ಇದು ತಲುಪಲಿ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ನೋಟಿನ ಮೇಲೆ ಬರೆದ ಪ್ರೇಮ ಸಂದೇಶ ಕಂಡ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು… ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ

ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಲಾಡ್ಜ್​ನಲ್ಲಿ ಮತ್ತೊಬ್ಬ ನೇಣಿಗೆ ಶರಣು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 13 =
Remember me
