ಮುಂಬೈ:ರಸ್ತೆ ಮೇಲೆ ಗಾಡಿ ಓಡಿಸುವಾಗ ಅದೆಷ್ಟೇ ಸುರಕ್ಷಿತವಾಗಿದ್ದರೂ ಸಾಲದು. ಅದೇ ರೀತಿ ಸುರಕ್ಷತೆಯಿಂದಲೇ ತಮ್ಮ ನಾಲ್ಕು ವರ್ಷದ ಮಗನೊಂದಿಗೆ ಕಾರಿನಲ್ಲಿ ಹೊರಟಿದ್ದ ದಂಪತಿ ರಸ್ತೆ ಮಧ್ಯೆಯೇ ಅಪಘಾತಕ್ಕೀಡಾಗಿ ಕೊನೆತಯುಸಿರೆಳೆದಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಮುಂಬೈ – ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಂಪತಿ ಹುಂಡೈ ಐ 10 ಕಾರಿನಲ್ಲಿ ಗುರುವಾರದಂದು ಹೊರಟಿದ್ದರು. ಮಗನೊಂದಿಗೆ ಅವರಿಬ್ಬರಿದ್ದರೆ, ಮತ್ತೊಬ್ಬ ಚಾಲಕ ಕಾರನ್ನು ಓಡಿಸುತ್ತಿದ್ದ. ಈ ವೇಳೆ ಎರಡು ಟ್ರಕ್​ಗಳ ಮಧ್ಯೆ ಕಾರು ಸಿಲುಕಿದ್ದು, ಒಂದು ಟ್ರಕ್ ಓವರ್​ಟೇಕ್ ಮಾಡಲು ನೋಡಿದ ಕಾರಣದಿಂದಾಗಿ ಕಾರು ಮಧ್ಯದಲ್ಲಿ ಅಪ್ಪಚ್ಚಿಯಾಗಿದೆ. ಪರಿಣಾಮ ನಾಲ್ಕು ವರ್ಷದ ಮಗ ಹಾಗೂ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Major accident took place at Mumbai Pune express way four died- incident captured in camerapic.twitter.com/bdcr2tSL0Q
— Suraj Ojha (@surajojhaa)July 3, 2021

ಅಪಘಾತವಾದಾಗ ಕಾರಿನಲ್ಲಿ ಬೆಂಕಿಯೂ ಹೊತ್ತಿ ಉರಿದಿರುವುದಾಗಿ ಹೇಳಲಾಗಿದೆ. ಪ್ರತಿ ವರ್ಷ ದೇಶದಲ್ಲಿ ಸರಿ ಸುಮಾರು 1.5 ಲಕ್ಷ ಜನರು ಈ ರೀತಿ ರಸ್ತೆ ಅಪಘಾತದಿಂದಲೇ ಸಾವನ್ನಪ್ಪುತ್ತಿದ್ದರೆ. (ಏಜೆನ್ಸೀಸ್)
ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 9 =
Remember me
