ಸದಾ ಒಂದಿಲ್ಲೊಂದುವಿಚಾರದಲ್ಲಿ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೆ ಅಂತ್ಯಕ್ರಿಯೆ ವೇಳೆ ಧರಿಸಿದ್ದ ಬಟ್ಟೆಗಳನ್ನು ದೀಪಿಕಾ ಹರಾಜಿಗಿಡುವ ಮೂಲಕ ನೆಟಿಜನ್​​ಗಳಿಂದ ಟ್ರೋಲ್​​ ಎದುರಿಸುತ್ತಿದ್ದಾರೆ.
ನಟ ರಣವೀರ್ ಸಿಂಗ್ ಪತ್ನಿಯಾಗಿರುವ ದೀಪಿಕಾ ಪಡುಕೋಣೆ ‘ The Live Love Laugh Foundation’ ಗೆ ಸಹಕಾರ ನೀಡುವ ನಿಟ್ಟಿನಲ್ಲಿ ಅವರ ಬಟ್ಟೆಗಳನ್ನು ಹರಾಜಿಗಿಟ್ಟು, ಬಂದ ಹಣವನ್ನು ಫೌಂಡೇಶನ್‌ಗೆ ನೀಡಲಿದ್ದಾರೆ. ಹೀಗಾಗಿ ದೀಪಿಕಾ ಅವರು ಬಳಸಿದ್ದ ಎರಡು ಕುರ್ತಾಗಳನ್ನು ಹರಾಜಿಗೆ ಇಟ್ಟಿದ್ದರು.
I am so shocked.. my favourite Deepika Padukone has auctioned her non couture clothes from 2013.. I repeat 2013 that she wore to different funeral events. 😒😒Low blow!pic.twitter.com/2vFPoVEeWV— Maya (@Sharanyashettyy)August 16, 2021
I am so shocked.. my favourite Deepika Padukone has auctioned her non couture clothes from 2013.. I repeat 2013 that she wore to different funeral events. 😒😒Low blow!pic.twitter.com/2vFPoVEeWV
ಆದರೆ ಇಲ್ಲೇ ಆಗಿದ್ದು ಎಡವಟ್ಟು, ಕಾರಣ ಎರಡು ಕುರ್ತಾಗಳಲ್ಲಿ ಒಂದನ್ನು 2013ರಲ್ಲಿ ಸಹನಟ ಜಿಯಾ ಖಾನ್ ಅವರ ಅಂತ್ಯಕ್ರಿಯೆ ವೇಳೆ ಧರಿಸಿದ್ದರು. ಇನ್ನೊಂದು ಕುರ್ತಾ ಪ್ರಿಯಾಂಕಾ ಚೋಪ್ರಾರ ತಂದೆಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಧರಿಸಿದ್ದರು.
ಇದೀಗ ಅಂತ್ಯಕ್ರಿಯೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಹರಾಜಿಗೆ ಹಾಕಿರುವುದನ್ನು ನೆಟಿಜನ್‌ಗಳು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್‌ಗಳು ದೀಪಿಕಾರನ್ನು ಗುರಿಯಾಗಿಸಿಕೊಂಡಾಗ, ಅವರ ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ. ಒಳ್ಳೆಯ ಉದ್ದೇಶಗಳಿಗಾಗಿ ಅವರ ಕಾರ್ಯ ಎಂದು ಶ್ಲಾಘಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಆಯ್ತು, ಜರ್ನಲಿಸ್ಟ್ ಆಯ್ತು… ಈಗ ಜಿಮ್​​ನಲ್ಲಿ ವರ್ಕೌಟ್​ಗಿಳಿದ ತಾಲಿಬಾನಿಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 11 =
Remember me
