ನವದೆಹಲಿ:ಕೆಲವರು ತಮ್ಮ ಇಚ್ಛೆಗೆ ಅನುಸಾರವಾದ ಕೆಲಸವನ್ನು ಮಾಡುತ್ತಾರೆ. ಇನ್ನು ಕೆಲವರು ಹಣಕ್ಕಾಗಿ ಯಾವ ಕೆಲಸವಾದರೂ ಮಾಡಲು ತಯಾರಿರುತ್ತಾರೆ. ಬೆರಳಣಿಕೆಯ ಮಂದಿ ತಮ್ಮ ಹಿತಾಸಕ್ತಿಗೆ ಹೊಂದಾಣಿಕೆ ಆಗುತ್ತಿಲ್ಲ ಅಂತ ಹೆಚ್ಚು ಸಂಬಳದ ಉದ್ಯೋಗವನ್ನು ತೊರೆದವರೂ ಇದ್ದಾರೆ. ಇದೀಗ ನೀಲಿತಾರೆ ಕರ್ಟ್ನಿ ಟಿಲಿಯಾ ಕೂಡ ಈ ಸಾಲಿಗೆ ಸೇರಿದ್ದಾರೆ.
ಕರ್ಟ್ನಿ ಟಿಲಿಯಾ ಅವರು ಪೋರ್ನ್​ ಇಂಡಸ್ಟ್ರಿಗೆ ಸೇರಲು ತಮ್ಮ ಶಿಕ್ಷಕಿ ಹುದ್ದೆಯನ್ನೇ ತೊರೆದಿದ್ದಾರೆ. ಈ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ದೇವರೆ ಹೇಳಿದನು ಎಂದಿದ್ದಾರೆ. ಈ ವೃತ್ತಿಯಿಂದ ಹೆಚ್ಚು ಹಣ, ಖ್ಯಾತಿ ಮತ್ತು ಸಂತೋಷವನ್ನು ಹೊಂದಿದ್ದಾರಂತೆ. ನಾನು ಪೂರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು
ದೇವರ ಸಂದೇಶವು ತುಂಬಾ ಸ್ಪಷ್ಟವಾಗಿದೆ. ನಾನು ಭೂಮಿ ಮೇಲಿರುವುದೇ ಪೋರ್ನ್​ ಸ್ಟಾರ್​ ಆಗಿರಲು. ಇದು ನನ್ನದೇಯಾದ ಸೇವೆಯ ದಾರಿಯಾಗಿದೆ. ನಾನು ಇತರರಿಗೆ ಆನಂದವನ್ನು ಮತ್ತು ಲೈಂಗಿಕ ಅಭಿವ್ಯಕ್ತಿಯನ್ನು ತೋರಿಸುತ್ತಿದ್ದೇನೆ. ಅಶ್ಲೀಲ ಮತ್ತು ಲೈಂಗಿಕ ಕೆಲಸಗಳಲ್ಲಿ ತೊಡಗಿರುವವರು ಸಹ ದೇವರನ್ನು ವಿರೋಧಿಸಲು ಅಥವಾ ದೇವರಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲು ಉದ್ದೇಶಿಸುವುದಿಲ್ಲ. ಅವರು ಕೂಡ ದೇವರೊಂದಿಗೆ ಏಕೀಕರಿಸಲ್ಪಟ್ಟಿದ್ದಾರೆ ಮತ್ತು ಪವಿತ್ರರಾಗಿದ್ದಾರೆ ಎಂದು ಕರ್ಟ್ನಿ ಟಿಲಿಯಾ ಹೇಳಿದ್ದಾರೆ.
ಮಹಿಳೆಯರನ್ನು ಲೈಂಗಿಕ ಅವಮಾನದಿಂದ ಮುಕ್ತಗೊಳಿಸುವುದು ತನ್ನ ಕರೆ ಎಂದು ಕರ್ಟ್ನಿ ಟಿಲಿಯಾ ಅವರು ಹೇಳಿದರು. ಹೆಚ್ಚುವರಿಯಾಗಿ ತನ್ನ ಹೊಸ ಕೆಲಸದ ಕ್ಷೇತ್ರವು ತನ್ನನ್ನು ದೇವರಿಗೆ ಇನ್ನಷ್ಟು ಹತ್ತಿರವಾಗಿಸಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಎಂಬಿಬಿಎಸ್​ ಓದಿದ ಈ ಸರ್ಕಾರಿ ವೈದ್ಯರ ಸಂಬಳ ಸೆಕ್ಯೂರಿಟಿ ಗಾರ್ಡ್​ಗೆ ಸಮಾನ! ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ ಬೆಂಗಳೂರಿಗ
ನಾನು ಇದುವರೆಗೆ ದೇವರೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದೇನೆ, ಆದರೆ ನಾನು ಕನಿಷ್ಠ ಧಾರ್ಮಿಕಳಾಗಿದ್ದೇನೆ. ದೇವರು ಯಾರು ಅಥವಾ ದೇವರೊಂದಿಗೆ ನನ್ನ ಸಂಬಂಧವನ್ನು ಹೇಗೆ ನಡೆಸಬೇಕು ಎಂದು ಹೇಳಲು ನನಗೆ ಯಾವುದೇ ಸಂಘ ಅಥವಾ ಸಂಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಕಥೆ ಕೇಳಿ ಕೈ ಮುಗಿದಿದ್ದೆ:  ರಾಘವೇಂದ್ರ ಸ್ಟೋರ್ಸ್​ನಲ್ಲಿ ಚಿಕ್ಕಿಯ ಮೂಗುತಿ ಧರಿಸಿದ ಶ್ವೇತಾ

ಬೆತ್ತಲೆಯಾಗಿ ನಟಿಸಲು ರೆಡಿಯಾಗಿರುವಾಗ ಲಿಪ್​ಲಾಕ್​ ಕಷ್ಟವೇ ಅಲ್ಲ: ಅಮಲಾ ಪೌಲ್​ ಬೋಲ್ಡ್​ ಹೇಳಿಕೆ

ಸೋಲೋ ಆಕ್ಟರ್ ಗೆಲ್ಲೋ ಪಿಚ್ಚರ್: ಪ್ರಯೋಗಕ್ಕೆ ಉಪೇಂದ್ರ ಸ್ಪೂರ್ತಿ ಎಂದ ನಿರ್ದೇಶಕ ಆನಂದ್ ರಾಜ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 4 =
Remember me
