ಮುಂಬೈ:ನಟಿ, ನಟಿಯರು ತಮ್  ಕೆಲಸಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಕೊಂಚ ಸಮಯ ಸಿಕ್ಕಾಗ ಸೋಶಿಯಲ್​  ಮೀಡಿಯಾ ಮೂಲಕವಾಗಿ ಅಭಿಮಾನಿಗಳ ಕತೆ ಸಂಪರ್ಕಕ್ಕೆ ಬರುತ್ತಾರೆ. ಕೆಲವೊಮ್ಮೆ ಫ್ಯಾನ್ಸ್​  ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಹೀಗೆ ಇಲ್ಲೊಬ್ಬಳು ಸ್ಟಾರ್​​ ನಟಿ  ಅವರ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು, ಸಖತ್​ ವೈರಲ್​​ ಆಗಿದೆ.
ತೆಲುಗು ನಟಿ ದಕ್ಷಾ ನಗರ್ಕರ್  ಅವರ ತೊಡೆಯ ಬಗ್ಗೆ ಅಭಿಮಾನಿಯೋರ್ವ ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ನಟಿ ಸಿಟ್ಟು ಮಾಡಿಕೊಂಡಿಲ್ಲ, ಬದಲಿಗೆ ಫನ್ನಿ ಆಗಿ ಉತ್ತರಿಸಿದ್ದಾರೆ.
‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ನಾನು ಮಸಾಲ ವಡೆ ತಿನ್ನುತ್ತೇನೆ’ ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಫನ್ನಿ ಉತ್ತರ ವೈರಲ್ ಆಗುತ್ತಿದೆ. ನಟಿಯ ಉತ್ತರವನ್ನು ಅನೇಕರು ಶ್ಲಾಘಿಸಿದ್ದಾರೆ.
Big fan of your Thodalu anta 🤣🤣🤣
Heroine reply Adhurs 🔥🔥pic.twitter.com/H8GbTCrkwt
— M A N I  (@Manirebelism)February 5, 2024

ದಕ್ಷಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2014ರಲ್ಲಿ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷಗಳ ಮೇಲಾಗಿದೆ. ಅವರ ಮೊದಲ ಸಿನಿಮಾ ‘ಎಕೆ ರಾವ್ ಪಿಕೆ ರಾವ್’. ಈ ಚಿತ್ರ ಯಶಸ್ಸು ಕಾಣಲಿಲ್ಲ. ನಂತರ ‘ಹೋರಾ ಹೋರಿ’, ‘ಹುಶಾರು’, ‘ಜಾಂಬಿ ರೆಡ್ಡಿ’, ‘ಬಂಗಾರ್ ರಾಜು’ ಚಿತ್ರಗಳಲ್ಲಿ ನಟಿಸಿದರು. 2023ರಲ್ಲಿ ರಿಲೀಸ್ ಆದ ರವಿತೇಜ ನಟನೆಯ ‘ರಾವಣಾಸುರ’ ಚಿತ್ರದಲ್ಲಿ ಜಾನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು.
ಈ ಊರಲ್ಲಿ ಹೆಂಗಸರು ಬಟ್ಟೆಯನ್ನೇ ಹಾಕುವುದಿಲ್ಲ!; ನೀವು ಈ ಊರಿಗೆ ಹೋದ್ರು ಬಟ್ಟೆ ಇಲ್ಲದೆನೆ ಬದುಕಬೇಕು..

ಅಪ್ಪಯ್ಯನ ಜತೆ ಸೇರಿ ಬಿಸಿ ಬಿಸಿ ಮುದ್ದೆ ಮಾಡಿ ಬಡಿಸಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ

‘ಓ ನಲ್ಲ..ನೀ ನಲ್ಲ..ಕರಿಮಣಿ ಮಾಲೀಕ ನೀನಲ್ಲ” ಸಾಂಗ್ ಬಂದ್ಮೇಲೆ ಉಪ್ಪಿ- ಪ್ರೇಮಾ ರೂಮರ್ಸ್​ಗೆ ಬಿತ್ತು ಬ್ರೇಕ್!

ಗೋಬಿ ಮಂಚೂರಿಯನ್ ನಿಷೇಧ, ಇನ್ಮುಂದೆ ಮಾರಾಟ ಮಾಡಿದ್ರೆ ಲೈಸೆನ್ಸ್ ಕ್ಯಾನ್ಸಲ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − 7 =
Remember me
