ಮುಂಬೈ: ಯುವ ನಟಿ ತಾನು ಕಿಡ್ನಾಪ್ ಆದ ಘಟನೆಯನ್ನು ರಿವೀಲ್ ಮಾಡಿ, ತಾನು ಅನುಭವಿಸಿದ ಚಿತ್ರಹಿಂಸೆಯ ಘಟನೆಯನ್ನು ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ಧಾರಾವಾಹಿ, ಸಿನಿಮಾಳಲ್ಲಿ ನಟಿಸಿ ಹಿನ್ನೆಲೆ ಗಾಯಕಿಯಾಗಿಯೂ ಮಿಂಚಿದ್ದ ಆ ಚೆಲುವೆ ಮಹಾರಾಷ್ಟ್ರದ ಫಿರೋಜಾ ಖಾನ್ . ಈ ಮುದ್ದಾದ ಚೆಲುವೆ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಹಲವು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲ, ಹಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿಯೂ ತಮ್ಮ ಪ್ರತಿಭೆ ತೋರಿದ್ದಾರೆ.
ಮುಂಬೈನಲ್ಲಿ ನಟಿ ಫಿರೋಜಾ ಖಾನ್ ಅವರನ್ನು ಅಪಹರಿಸಲಾಗಿತ್ತು. ಈ ಅಪಹರಣಕ್ಕೆ ಸಂಬಂಧಿಸಿದ ಸುದ್ದಿ ವೈರಲ್ ಆಗಿದೆ.ಈ ಸುದ್ದಿ ತಿಳಿದ ಬಾಲಿವುಡ್ ಇಂಡಸ್ಟ್ರಿ ಬೆಚ್ಚಿಬಿದ್ದಿದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿ ಫಿರೋಜಾ ಖಾನ್ ಆಘಾತಕಾರಿ ಸಂಗತಿಗಳನ್ನು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಫಿರೋಜಾ ಖಾನ್, ನಾನು ಕೆಲವರನ್ನು ಭೇಟಿಯಾಗುತ್ತಿದ್ದೆ.. ಆದರೆ ಅವರನ್ನು ಭೇಟಿಯಾಗುವುದು ಅಪಾಯಕಾರಿ ಎಂದು ಹೇಳಿದ್ದು ಕೇಳಲಿಲ್ಲ. ಕೊನೆಗೂ ಅವರು ಹೇಳಿದಂತೆ ಆಯಿತು ಎಂದು ನಟಿ ಫಿರೋಜಾ ಖಾನ್ ಹೇಳಿದ್ದಾರೆ.
ಮುಂಬೈನ ನಲಸೋಬಾರ ಸ್ಲಂ ಪ್ರದೇಶಕ್ಕೆ ಹೋದಾಗ ತನ್ನನ್ನು ಗ್ಯಾಂಗ್ ಅಪಹರಿಸಿತ್ತು. ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಲಾಯಿತು. ನಂಬಿಕೆ ಕಳೆದುಕೊಳ್ಳದೆ ಹೋರಾಟ ಮುಂದುವರಿಸಿದ್ದರಿಂದಲೇ ಅವರಿಂದ ತಪ್ಪಿಸಿಕೊಂಡು ಬಂದೆ ಎಂದು ಹೇಳಿದ್ದಾರೆ ನಟಿ. ನಾನು ಚಿಕ್ಕವಯಸ್ಸಿನಲ್ಲಿ ನನ್ನ ಕುಟುಂಬದಿಂದ ಬೇರ್ಪಟ್ಟಿದ್ದೇನೆ. ಅನೇಕ ಕಷ್ಟಗಳನ್ನು ಎದುರಿಸಿದೆ ಎಂದಿದ್ದಾಳೆ.
“ಕರ್ಪೂರದ ಗೊಂಬೆ” ನಟಿ ಶ್ವೇತಾ ಪತಿ ಯಾರು? ಲಕ್ಷ್ಮೀ ನಿವಾಸದ ಸುಂದರಿ ರಿಯಲ್ ಫ್ಯಾಮಿಲಿ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
