ಮುಂಬೈ:ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಠ್​ ಸಹೋದರಿ ಕುಬ್ರಾ ಸೇಠ್​ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಾಟ್​ ನಟಿಯೆಂದೇ ಫೇಮಸ್​ ಆಗಿರೋ ಕುಬ್ರಾ ಸೇಠ್​ ಅವರಿಗೆ ಇಂದು (ಜುಲೈ 27) ಹುಟ್ಟುಹಬ್ಬದ ಸಂಭ್ರಮ.
ಸಂದರ್ಶನದ ವಿಡಿಯೋವೊಂದು ಹುಟ್ಟುಹಬ್ಬದ ಅಂಗವಾಗಿ ಮತ್ತೆ ವೈರಲ್​ ಆಗುತ್ತಿದೆ. ಇದು ಸೆಕ್ರೆಡ್​ ಗೇಮ್ಸ್​ ವೆಬ್​ ಸರಣಿಯಲ್ಲಿ ನಟ ನವಾಜುದ್ದೀನ್​ ಸಿದ್ಧಕಿ ಅವರ ಜತೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಬಿಡುಗಡೆಯಾದ ಮೇಲೆ ಸಾಕಷ್ಟು ಹಲ್​ಚಲ್​ ಕೂಡ ಸೃಷ್ಟಿಸಿತ್ತು. ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದ ಕುಬ್ರಾ, ಡಾನ್ ಗಣೇಶ್​ ಗಾಯ್ತೊಂಡೆ ಪಾತ್ರ ಮಾಡುತ್ತಿರುವ ನವಾಜುದ್ದೀನ್​ ಸಿದ್ಧಕಿ ಜೊತೆ ಹಲವಾರು ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದನ್ನು ಮಾಡುವುದು ತಮಗೆ ಅಷ್ಟು ಸುಲಭವಾಗಿರಲಿಲ್ಲ ಎಂದು ಕುಬ್ರಾ ಹೇಳಿದ್ದಾರೆ.
ಸೆಕ್ಸ್​ ಸೀನ್​ ಮಾಡುವ ಸಂದರ್ಭದಲ್ಲಿ ಏಳು ಬಾರಿ ರೀ ಟೇಕ್​ ಮಾಡಲಾಯಿತು. ಪ್ರತಿ ಬಾರಿ ಸೆಕ್ಸ್​ ಸೀನ್​ ಮಾಡಿದಾಗಲೂ ಅದು ಸರಿ ಬರುತ್ತಿರಲಿಲ್ಲ ಎಂದು ಹಲವು ಬಾರಿ ಮಾಡಿಸಿದ್ರು. ಇದು ನನಗೆ ಶಾಕ್​ ಕೊಟ್ಟಿತ್ತು. ಶೂಟಿಂಗ್​ ಆದ ಮೇಲೆ ತುಂಬಾ ಅಳುತ್ತಿದ್ದೆ ಎಂದಿದ್ದಾರೆ.
ಕೂಬಾ ಡೈವಿಂಗ್ ಕಲಿತ ಬಳಿಕ ಅಂಡಮಾನ್​ ಸಮುದ್ರದಲ್ಲಿ ಡೈವಿಂಗ್​ ಮಾಡಲು ಸ್ನೇಹಿತನ ಜೊತೆ ಹೋದಾಗ ಆದ ಘಟನೆಯನ್ನು ವಿವರಿಸಿದ್ದಾರೆ. ಆ ಸ್ನೇಹಿತನ ಜೊತೆ ಮೈಮರೆತೆ. ಆತನ ಜೊತೆ ತುಂಬಾ ಕಂಫರ್ಟಬಲ್​ ಎನಿಸಿ ಸೆಕ್ಸ್​ ಮಾಡಿಬಿಟ್ಟೆ. ನಂತರ ಶೂಟಿಂಗ್​ನಲ್ಲಿ ಪಾಲ್ಗೊಂಡು ಆ ವಿಚಾರವನ್ನು ಮರೆತು ಬಿಟ್ಟಿದ್ದೆ. ಆದರೆ ಮೂರು ತಿಂಗಳು ಪಿರಿಯಡ್​ ಆಗದೇ ಇರುವುದು ನನ್ನ ಗಮನಕ್ಕೆ ಬರಲೇ ಇಲ್ಲ. ಆ ನಂತರ ಅರಿವಾಗಿ ಶಾಕ್​ಗೆ ಒಳಗಾದೆ ಎಂದ ನಟಿ, ಗರ್ಭಿಣಿಯಾಗಿದ್ದು ಪರೀಕ್ಷೆಯಿಂದ ತಿಳಿಯಿತು. ಆದರೆ ಆ ವ್ಯಕ್ತಿ ನನ್ನ ಕಡೆ ತಿರುಗಿಯೇ ನೋಡಲಿಲ್ಲ. ಇದರಿಂದ ಅನಿವಾರ್ಯವಾಗಿ ಅಬಾಷನ್​ ಮಾಡಿಕೊಳ್ಳಬೇಕಾಯಿತು ಎಂದಿದ್ದಾರೆ.
ಬಾಲ್ಯದಲ್ಲಿ .ನನಗೆ ನನ್ನ ಅಂಕಲ್​ ಲೈಂಗಿಕ ಕಿರುಕುಳ ಕೊಡುತ್ತಿದ್ದರು. ನಾನು ಬೇಡ ಎಂದು ಎಷ್ಟು ಸಲ ಹೇಳಿದ್ದರೂ ಅರ್ಥವಾಗುತ್ತಿರಲಿಲ್ಲ. ಲೈಂಗಿಕವಾಗಿ ಬಳಸಿಕೊಂಡರು. ಪ್ರತಿಯೊಂದು ವಿಚಾರ ಹಂಚಿಕೊಂಡಿರುವೆ ಅದೇ ಧೈರ್ಯದ ಮೇಲೆ ಪುಸ್ತಕ ಬರೆದಿರುವೆ ಎಂದಿದ್ದಾರೆ.
‘ಸೆಕ್ರೆಡ್ ಗೇಮ್ಸ್’ ವೆಬ್​ ಸೀರಿಸ್​ನಲ್ಲಿ ತೃತೀಯ ಲಿಂಗಿ ಪಾತ್ರ ಮಾಡುವ ಸಕತ್​ ಫೇಮಸ್​ ಆಗಿರೋ ನಟಿ ಕುಬ್ರಾ ಸೇಠ್​. ಅಪರೂಪಕ್ಕೊಮ್ಮೆ ಸಿನಿಮಾ ಮಾಡಿದರೂ, ಇಂಟಿಮೇಟ್​ ದೃಶ್ಯಗಳು, ಹಾಟ್​ ದೃಶ್ಯಗಳಿಂದಲೇ ಸದ್ದು ಮಾಡುತ್ತಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − 1 =
Remember me
