ಬೆಂಗಳೂರು:ನಟ ಯಶ್‌ ಅಭಿನಯದ ಕಿರಾತಕ ಸಿನಿಮಾ ನಟಿ ಒವಿಯಾ ಉತ್ತಮವಾದ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಈ ನಟಿ ಹೇಳಿರುವ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಓವಿಯಾ,  ಸೆಕ್ಸ್‌ಗೋಸ್ಕರ ಯಾರನ್ನೋ ಒಬ್ಬನನ್ನು ವರಿಸಿ, ಅವನ ಸೇವೆ ಮಾಡಿಕೊಂಡಿರಲು ನನ್ನ ಮನಸ್ಸು ಓಪ್ಪೋಲ್ಲ.  ಸುಖಾಸುಮ್ಮನೆ ಲೈಂಗಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಎಲ್ಲರೂ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬದುಕುತ್ತಿರುತ್ತಾರೆ. ಲೈಂಗಿಕ ಬಯಕೆಗೆ ಸಂಬಂಧಿಸಿದ ಹಾರ್ಮೋನ್ಸ್ ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ, ಎಂದಿದ್ದರು.

ಮದವೆ ಬಗ್ಗೆ ಕಿರಾತಕ ನಟಿ ನೀಡಿದ ಉತ್ತರಕ್ಕೆ ಬೆಪ್ಪಾದ ಅಭಿಮಾನಿಗಳು, ನೀವೇನು ಸಲಿಂಗಕಾಮಿಯೇ ಎಂದು ಪ್ರಶ್ನಿಸಿದ್ದರು. ಆದರೆ, ಅಲ್ಲವೆಂದು ಸ್ಪಷ್ಟವಾಗಿ ಉತ್ತರಿಸಿದ ನಟಿ, ಮುಂದೆ ಕಾಲ ಕೂಡಿ ಬಂದರೆ ಮಾತ್ರ ಮದ್ವೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. ಓವಿಯಾಳನ್ನು ಫಾಲೋ ಮಾಡುತ್ತಿದ್ದು, ಇಂಥ ನಟಿ ನೀಡಿದ ಹೇಳಿಕೆಯಿಂದ ಚಿತ್ರರಂಗವೇ ಬೆಚ್ಚಿ ಬಿದ್ದಂತಾಗಿತ್ತು.
ಮೂಲತಃ ಕೇರಳ ಮೂಲದವರಾದ ಒವಿಯಾ ಕನ್ನಡ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿಯೂ ತಮ್ಮ ಛಾಪು ಮೂಡಿಸಿದವರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + fifteen =
Remember me
