ಬೆಂಗಳೂರು:ಸ್ಯಾಂಡಲ್​ವುಡ್​​​ ನಟಿ ರಮ್ಯಾ ಅವರು ತಮ್ಮದೆ ಆಗಿರುವ ವಿಭಿನ್ನವಾದ ನಟನಾ ಶೈಲಿ ಮೂಲಕವಾಗಿ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ ಇವರ ಭಾಷೆ ಕುರಿತಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತಾಗಿ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚಿಗೆ ರಮ್ಯಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರಮ್ಯಾ ಅವರು ಕಾರ್ಯಕ್ರಮ ಪ್ರಾರಂಭವಾಗಿದ್ದನಿಂದ ಮುಗಿಯುವವರೆಗೂ ಬಹುಪಾಲು ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡಿದ್ದರು. ಇದು ಕನ್ನಡದ ಶೋನ ಇಲ್ಲಾ ಇಂಗ್ಲಿಷ್ ಶೋನ ಅರ್ಥವಾಗುತ್ತಿಲ್ಲ. ರಮ್ಯಾ ಮಾತನಾಡಿದ್ದು ಅಜ್ಜ-ಅಜ್ಜಿಯಂದಿರಿಗೆ ಅರ್ಥವಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದರು. ಈ ಕುರಿತಾಗಿ ರಮ್ಯಾ ಅವರು ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿ ಅಂಕಪಟ್ಟಿಯಲ್ಲಿ ‘She Has Passed Away’ ಎಂದು ಬರೆದ ಶಿಕ್ಷಕ !ರಮ್ಯಾ ಹೇಳಿದ್ದೇನು?:“ಮುಂದಿನ ಬಾರಿ ಎಲ್ಲಾ ಮುದ್ದಿನ ಅಜ್ಜಿಯಂದಿರಿಗಾಗಿ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕಾರ್ಯಕ್ರಮದ ಅತಿಥಿಗಳು ಬಹುತೇಕರು ಕನ್ನಡಿಗರಾಗಿದ್ದರು. ಅವರಿಗೆ ಅರ್ಥವಾಗಲು, ಎಲ್ಲರನ್ನೂ ಒಳಗೊಳ್ಳಲು ಇಂಗ್ಲಿಷ್ ನಲ್ಲಿ ಮಾತನಾಡಿದೆ ಅಷ್ಟೇ ಎಂದಿದ್ದಾರೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯಿಂದ ಭಾಷೆಯನ್ನು ಮಾತನಾಡೋಣ, ಹಂಚೋಣ” ಎಂದು ರಮ್ಯಾ ಹೇಳಿದ್ದಾರೆ.
VIDEO | ಸೀರೆಯುಟ್ಟು ಪುಟ್ಬಾಲ್ ಆಡಿದ ಹೆಣ್ಮಕ್ಕಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 4 =
Remember me
