ಮುಂಬೈ :ಆನ್​​ಲೈನ್​ ಮದ್ಯ ಮಾರಾಟ ವೇದಿಕೆಯೊಂದು ತಮಗೆ ವಂಚನೆ ಮಾಡಿದೆ ಎಂದು ಹಿರಿಯ ನಟಿ ಶಬಾನಾ ಆಜ್ಮಿ ಆರೋಪಿಸಿದ್ದಾರೆ. ಹಣ ಪಡೆದು ಡೆಲಿವರಿ ನೀಡದೆ, ಫೋನ್​ ಕರೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.
“ಲಿವಿಂಗ್​ ಲಿಖ್ವಿಡ್ಸ್​ ಎಂಬ ಸಂಸ್ಥೆಗೆ ನಾನು ಹಣ ಪಾವತಿಸಿದೆ. ಆದರೆ ಆರ್ಡರ್​ ನೀಡಿದ ಸಾಮಾನು ಬಾರದಿದ್ದಾಗ, ವಿಚಾರಿಸಲು ಕರೆ ಮಾಡಿದರೆ ಅವರು ಉತ್ತರಿಸುತ್ತಿಲ್ಲ” ಎಂದು ಬರೆದಿರುವ ಆಜ್ಮಿ, ತಾವು ಹಣ ಕಳುಹಿಸಿದ ಬ್ಯಾಂಕ್ ಖಾತೆ ಸಂಖ್ಯೆಯ ವಿವರ ನೀಡಿದ್ದಾರೆ. ಆದರೆ ಎಷ್ಟು ಹಣ ಕಟ್ಟಿದ್ದಾರೆ, ಈ ಬಗ್ಗೆ ದೂರು ನೀಡಿದ್ದಾರಾ ಎಂದು ತಿಳಿಸಿಲ್ಲ.
ಅಕ್ಷಯ್​ ಖನ್ನ, ನರ್ಗಿಸ್​ ಫಕ್ರಿ ಮತ್ತು ಕರಣ್​ ಸಿಂಗ್ ಗ್ರೋವರ್​ ಮುಂತಾದ ಬಾಲಿವುಡ್ ಸೆಲೆಬ್ರಿಟಿಗಳು ಈ ಮುಂಚೆ ಈ ರೀತಿ ಆನ್​ಲೈನ್​ ಸ್ಕಾಮ್​ಗಳಿಗೆ ಬಲಿಯಾಗಿರುವುದು ವರದಿಯಾಗಿದೆ.(ಏಜೆನ್ಸೀಸ್)
ಸಾಲದ ಕಂತಿಗೆ ಮನೆಬಾಗಿಲಿಗೆ ಬಂದ ಏಜೆಂಟರು… ಮಾನ ಹೋಯಿತೆಂದು ಸಾವಿಗೆ ಶರಣಾದ ಪ್ಲಂಬರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
