ಮುಂಬೈ:ಪಂಜಾಬಿ ನಟಿ ಶೆಹನಾಜ್ ಗಿಲ್ ಅವರು ಹೊಚ್ಚಹೊಸ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಕಾರನ್ನು ತನ್ನ ಸಹೋದರನಿಗೆ ಉಡುಗೊರೆಯೊಂದಿಗೆ ನೀಡಿದ್ದಾರೆ.
ಇದನ್ನೂ ಓದಿ:FRIENDSHIP DAY: ಫ್ರೆಂಡ್‌ಶಿಪ್ ಬ್ಯಾಂಡ್ ಖರೀದಿಸುತ್ತೀರಾ, ಯಾವ ಬಣ್ಣ ಏನನ್ನು ಸೂಚಿಸುತ್ತದೆ…?
ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ, ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಗಿಲ್ ಜತೆ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ಪಡೆದಿರುವುದನ್ನು ನೋಡಬಹುದಾಗಿದೆ. ಇವರು ಚಂಡೀಗಢದಲ್ಲಿರುವ Mercedes-Benz ಡೀಲರ್‌ಶಿಪ್‌ನಲ್ಲಿ ಈ ಐಷಾರಾಮಿ ಕಾರನ್ನು ಪಡೆದುಕೊಂಡರು. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಇದನ್ನೂ ಓದಿ:FRIENDSHIP DAY 2023; ಗೆಳೆತನದ ಮಹತ್ವ ಸಾರುವ ಫ್ರೆಂಡ್‌ಶಿಪ್ ದಿನ‌ದ ವಿಶೇಷತೆ ನಿಮಗೆ ಗೊತ್ತಾ?
ಶಹಬಾಜ್ ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ರೀಲ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ತೆಗೆದುಕೊಳ್ಳುವ ದೃಶ್ಯವನ್ನು ತೋರಿಸಿದೆ. ಇನ್ನು ಶಹಬಾಜ್ ಗಿಲ್ ತಮ್ಮ ಸಹೋದಿರಿ ಶೆಹನಾಜ್ ಗಿಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಶೆಹಬಾಜ್ ತನ್ನ ಹೊಸ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್‌ನೊಂದಿಗೆ ಪೋಸ್ ನೀಡಿದ ಕ್ಲಿಪ್‌ಗಳನ್ನು ಸಹ ವೀಡಿಯೊದಲ್ಲಿ ಒಳಗೊಂಡಿದೆ.
A post shared by SHEHBAZ BADESHA (@badeshashehbaz)
ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ಭಾರತದಲ್ಲಿ 2023ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದು E 200 ಎಕ್ಸ್‌ಕ್ಲೂಸಿವ್ ಪೆಟ್ರೋಲ್, E 220d ಎಕ್ಸ್‌ಕ್ಲೂಸಿವ್ ಡೀಸೆಲ್ ಮತ್ತು E 350d AMG ಲೈನ್ ಡೀಸೆಲ್ ಆಗಿದೆ. ಡೆಲಿವರಿ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಆವೃತ್ತಿಯು AMG ಲೈನ್ ಕಿಟ್‌ನೊಂದಿಗೆ ಸಜ್ಜುಗೊಂಡಿದೆ.ಲಂಚವಾಗಿ 2 ರೂಪಾಯಿ ನೋಟು ಪಡೆದ ಐವರು ಪೊಲೀಸರು; 37 ವರ್ಷಗಳ ತನಿಖೆ ನಂತ್ರ ತೀರ್ಪು ಕೊಟ್ಟ ಕೋರ್ಟ್
ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರನ್ನು ಭಾರತದಲ್ಲಿ 2023ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇದು ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಇದು E 200 ಎಕ್ಸ್‌ಕ್ಲೂಸಿವ್ ಪೆಟ್ರೋಲ್, E 220d ಎಕ್ಸ್‌ಕ್ಲೂಸಿವ್ ಡೀಸೆಲ್ ಮತ್ತು E 350d AMG ಲೈನ್ ಡೀಸೆಲ್ ಆಗಿದೆ. ಡೆಲಿವರಿ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಆವೃತ್ತಿಯು AMG ಲೈನ್ ಕಿಟ್‌ನೊಂದಿಗೆ ಸಜ್ಜುಗೊಂಡಿದೆ.
ಲಂಚವಾಗಿ 2 ರೂಪಾಯಿ ನೋಟು ಪಡೆದ ಐವರು ಪೊಲೀಸರು; 37 ವರ್ಷಗಳ ತನಿಖೆ ನಂತ್ರ ತೀರ್ಪು ಕೊಟ್ಟ ಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
