ಭಾರತದ ಅತಿ ಶ್ರೀಮಂತರಲ್ಲಿ ಅಗ್ರಗಣ್ಯರ ಪಟ್ಟಿಯಲ್ಲಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು 683 ದಶಲಕ್ಷ ಡಾಲರ್ ತಗ್ಗುವ ಮೂಲಕ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 3ರಿಂದ 4ನೇ ಸ್ಥಾನಕ್ಕೆ ಇಳಿದಿದ್ದಾರೆ. ಮೂರನೇ ಸ್ಥಾನವನ್ನು ಅಮೆಜಾನ್​ನ ಸಂಸ್ಥಾಪಕ ಜೆಫ್ ಬೆಜೋಸ್ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸಂಪತ್ತು 2.38 ಶತಕೋಟಿ ಡಾಲರ್ ಕುಗ್ಗುವ ಮೂಲಕ 12ನೇ ಸ್ಥಾನಕ್ಕೆ ಪಲ್ಲಟ ಆಗಿದೆ ಎಂದು ಬ್ಲೂಮ್​ಗ್ ಬಿಲಿಯನೇರ್ ಸ್ಯೂಚಂಕ ತಿಳಿಸಿದೆ.
ಮೊದಲೆರಡು ಸ್ಥಾನದಲ್ಲಿ ಕ್ರಮವಾಗಿ ಲೂಯಿಸ್ ವಿಟಾನ್ ಕಂಪನಿಯ ಸ್ಥಾಪಕ ಬರ್ನಾಡ್ ಅರ್ನಾಲ್ಟ್ ಮತ್ತು ಟೆಸ್ಲಾ ಕಂಪನಿ ಒಡೆಯ ಎಲನ್ ಮಸ್ಕ್ ಇದ್ದಾರೆ. ಬ್ಲೂಮ್​ಗ್ ವಿಶ್ವದ 500 ಅತಿ ಶ್ರೀಮಂತರ ಪಟ್ಟಿಯನ್ನು 2012ರಿಂದ ಪ್ರಕಟಿಸುತ್ತಿದೆ. ಇದರಲ್ಲಿ ಮೊದಲ 20 ಮಂದಿಯನ್ನು ಬ್ಲೂಮ್​ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಪರಿಗಣಿಸಲಾಗುತ್ತದೆ.

ನಾಲ್ಕು ದಿನಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತ; ಯಾವ ಮಾರ್ಗದಲ್ಲಿ, ಯಾವ್ಯಾವ ದಿನ? ಇಲ್ಲಿದೆ ವಿವರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
