ನವದೆಹಲಿ:ಪುಟಾಣಿ ಜಿರಾಫೆ ಮರಿ ತನ್ನ ಮೊದಲ ಹೆಜ್ಜೆ ಇಡುವ ಪ್ರಯತ್ನದ ಈ ಸಣ್ಣ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಆಗತಾನೇ ಹುಟ್ಟಿದ ಜಿರಾಫೆ ಮರಿ ಮೊದಲ ಹೆಜ್ಜೆ ಇಡಲು ಪ್ರಯತ್ನ ಪಡುತ್ತಿರುವ ಈ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಶಾಂತ್​ ನಂದ ಅವರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಪುಟಾಣಿ ಜಿರಾಫೆ ಎದ್ದು ನಿಲ್ಲಲು, ಮೊದಲ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ. ಆದರೆ ಅದಕ್ಕೆ ನಿಲ್ಲಲಾಗದೇ ಪದೇಪದೆ ಬೀಳುತ್ತದೆ. ಹಾಗೆ ಬಿದ್ದರೂ ತನ್ನ ಪ್ರಯತ್ನ ಮಾತ್ರ ನಿಲ್ಲಿಸಲ್ಲ!
ಈ ವಿಡಿಯೋ ಹಂಚಿಕೊಂಡ ಅಧಿಕಾರಿ ನಂದ ಅವರು, ಈ ಜಿರಾಫೆ ಮರಿ ಹುಟ್ಟಿದ 30-60 ನಿಮಿಷದಲ್ಲಿ ತನ್ನ ಹೆಜ್ಜೆ ಇಡಲು ಪ್ರಯತ್ನಿಸುತ್ತಿದೆ. ಆದರೆ ಅಂದಾಜು 10 ಗಂಟೆಗಳ ನಂತರವೇ ಅವರು ತನ್ನ ಹಿಂಡಿನೊಂದಿಗೆ ಓಡಲು ಸಾಧ್ಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)
Baby giraffes take their 1st adorably wobbly steps 30-60 min after making their debuts. After about 10 hrs it should be able to run & keep up the heard. That’s too quick 👍🏻pic.twitter.com/Rzrl9YCt7b
— Susanta Nanda (@susantananda3)February 17, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
