ನವದೆಹಲಿ:ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಪ್ರೇಮ ಸೌಧ ತಾಜ್​ ಮಹಲ್​ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಕಲಾ ವೈಭವವನ್ನು ಕಣ್ತುಂಬಿಕೊಂಡರು.​
ಮುಮ್ತಾಜ್​ ಪ್ರೀತಿಯ ನೆನಪಿಗಾಗಿ ಶಹಜಹಾನ್​ ಕಟ್ಟಿಸಿದ ತಾಜ್​ ಮಹಲ್​ ಇತಿಹಾಸವನ್ನು ಹಾಗೂ ಅದರ ವಾಸ್ತು ಶಿಲ್ಪವನ್ನು ಗೈಡ್​ ಮೂಲಕ ಟ್ರಂಪ್​ ದಂಪತಿ ಪರಿಚಯಿಸಿಕೊಂಡರು. ವಿಶೇಷವೆಂದರೆ ಪ್ರತಿಯೊಂದು ಕ್ಷಣವನ್ನು ಟ್ರಂಪ್​ ದಂಪತಿ ಅನುಭವಿಸಿದರು. ಪ್ರೇಮ ಸೌಧದ ಮುಂದೆ ನಿಂತು ಕ್ಯಾಮರಾಗೆ ಪೋಸ್​ ನೀಡಿ ತಮ್ಮ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.
ಇಷ್ಟೇ ಅಲ್ಲದೆ, ಟ್ರಂಪ್​ ದಂಪತಿ ಪುತ್ರಿ ಇವಾಂಕ ಮತ್ತು ಅಳಿಯ ಜರೇದ್​ ಕುಶ್ನರ್​ ಕೂಡ ತಾಜ್​ ಮಹಲಿನ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಇದರ ಜತೆಯಲ್ಲೇ ಆಗಮಿಸಿದ್ದ ಅಮೆರಿಕ ನಿಯೋಗವು ಕೂಡ ಪ್ರೇಮಸೌಧದ ಸೌಂದರ್ಯವನ್ನು ಸವಿಯಿತು.(ಏಜೆನ್ಸೀಸ್​)
#WATCHUS President Donald Trump and First Lady Melania Trump at the Taj Mahal in Agra.pic.twitter.com/hoPx0M8kAd
— ANI (@ANI)February 24, 2020

Agra: US President Donald Trump and First Lady Melania Trump at the Taj Mahal.pic.twitter.com/BDZVQbHJ2T
— ANI (@ANI)February 24, 2020

Agra: US President Donald Trump and First Lady Melania Trump at the Taj Mahal.pic.twitter.com/DOd4tu8iOQ
— ANI (@ANI)February 24, 2020

Uttar Pradesh: US President Donald Trump's daughter Ivanka Trump and her husband Jared Kushner at the Taj Mahal in Agra.pic.twitter.com/c2zxTQMeZ5
— ANI (@ANI)February 24, 2020

Uttar Pradesh: US President Donald Trump's daughter Ivanka Trump and her husband Jared Kushner at the Taj Mahal in Agra.pic.twitter.com/z1LtpUQJje
— ANI (@ANI)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − seven =
Remember me
