ನವದೆಹಲಿ:ಇಂಡಿಗೋ ವಿಮಾನ ಪಾಕಿಸ್ತಾನಕ್ಕೆ ಹೋಗಿ ಇಳಿದ ಪ್ರಕರಣವೊಂದು ನಡೆದಿದೆ. ಶನಿವಾರ ರಾತ್ರಿ ಈ ಪ್ರಕರಣ ನಡೆದಿತ್ತು. ಅಮೃತಸರದಿಂದ ಹೊರಟಿದ್ದ ಇಂಡಿಗೋ 6ಇ-645 ವಿಮಾನ ಪಾಕಿಸ್ತಾನಕ್ಕೆ ಪ್ರವೇಶ ಮಾಡಿತ್ತು.
ಶನಿವಾರ ರಾತ್ರಿ 8 ಗಂಟೆಗೆ ಅಮೃತಸರದಿಂದ ಹೊರಟಿದ್ದ ಇಂಡಿಗೋ ವಿಮಾನ, 9.40ಕ್ಕೆ ಅಹಮದಾಬಾದ್​ಗೆ ಬಂದಿಳಿದಿದ್ದರೂ, ಈ ಮಧ್ಯೆ ಪಾಕಿಸ್ತಾನದ ವಾಯುನೆಲೆಯಲ್ಲಿ ಕೆಲಕಾಲ ಇದ್ದು ಬಂದ ಪ್ರಕರಣ ನಡೆದಿದೆ. ಈ ವಿಮಾನ ಪಾಕಿಸ್ತಾನಕ್ಕೆ ಪ್ರವೇಶ ಮಾಡಲು ಕಾರಣ ಏನು ಎಂಬುದನ್ನೂ​ ಇಂಡಿಗೋ ತಿಳಿಸಿದೆ.
ಇದನ್ನೂ ಓದಿ:ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ
ಅಮೃತಸರದಿಂದ ಅಹಮದಾಬಾದ್​ಗೆ ಹೊರಟಿದ್ದ​ ಇಂಡಿಗೋ 6ಇ-645 ವಿಮಾನ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಪಥ ಬದಲಿಸಿ ಪಾಕಿಸ್ತಾನದ ವಾಯುನೆಲೆಯಲ್ಲಿ ಕೆಲಕಾಲ ತಂಗಬೇಕಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ನೇತಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಶವದ ಮೇಲಿತ್ತು ಮಹಿಳೆಯ ಒಳ ಉಡುಪು!; ಕುತೂಹಲ ಕೆರಳಿಸಿರುವ ಪ್ರಕರಣ
ಈ ಹಾರಾಟ ಎರಡೂ ದೇಶಗಳ ಏರ್​ ಟ್ರಾಫಿಕ್ ಕಂಟ್ರೋಲ್ ನಿಗಾದಲ್ಲಿ ನಡೆದಿದ್ದು, ಸುಸೂತ್ರವಾಗಿ ಡೀವಿಯೇಷನ್​​ ತೆಗೆದುಕೊಳ್ಳಲಾಗಿದೆ. ಬಳಿಕ ಅಲ್ಲಿಂದ ಸುಗಮವಾಗಿ ಹೊರಟು ಅಹಮದಾಬಾದ್​ನಲ್ಲಿ ಲ್ಯಾಂಡ್ ಆಗಿದೆ ಎಂದು​ ಇಂಡಿಗೋ ತಿಳಿಸಿದೆ.
ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಗೆ ಸುಳ್ಳು ಹೇಳಿ ಪ್ರೀತಿಯ ಸೋಗಲ್ಲಿ ಮೋಸ; ಬಳಿಕ ಕಿರುಕುಳ, ಕೊಲೆ ಬೆದರಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twenty =
Remember me
