ಕಠ್ಮಂಡು:ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ ಪೈಲಟ್​ಗಳ ಸಮಯ ಪ್ರಜ್ಷೆಯಿಂದ ಕ್ಷಣಾರ್ಧದಲ್ಲೇ ತಪ್ಪಿದ್ದು ದೊಡ್ಡ ದುರಂತದಿಂದ ಪಾರಾಗಲಾಗಿದೆ.
ಶುಕ್ರವಾರ ಬೆಳ್ಳಗೆ ದೆಹಲಿಯಿಂದ ಕಾಟ್ಮಂಡು ಕಡೆಗೆ ಹೋಗುತ್ತಿದ್ದ ಏರ್​ ಇಂಡಿಯಾ ವಿಮಾನವು, ಕೌಲಲಾಂಪುರದಿಂದ ಕಾಟ್ಮಂಡು ಕಡೆಗೆ ಬರುತ್ತಿದ್ದ ನೇಪಾಳ ಏರ್​ಲೈನ್ಸ್​​​ಗೆ ಸೇರಿದ್ದ A-320 ವಿಮಾನದ ನಡುವೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ.
Air Traffic Controllers (ATCs) of Tribhuvan International Airport involved in traffic conflict incident (between Air India and Nepal Airlines on 24th March 2023) have been removed from active control position until further notice.pic.twitter.com/enxd0WrteZ
ಇದನ್ನೂ ಓದಿ:ಮೊಸಳೆಯೊಂದಿಗೆ ಹೋರಾಡಿ ಸಹೋದರನ ರಕ್ಷಣೆ ಮಾಡಿದ ಬಾಲಕನಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ!
ಏರ್​ ಇಂಡಿಯಾ ವಿಮಾನವು 19,000 ಅಡಿ ಅಂತರದಲ್ಲಿ ಹಾರುತ್ತಿದ್ದ ಸಮಯದಲ್ಲಿ ನೇಪಾಳ ಏರ್​​ಲೈನ್ಸ್​ ವಿಮಾನವು 15,000 ಅಡಿ ಅಂತರದಲ್ಲಿ ಹಾರಾಡುತ್ತಿತ್ತು ಎಂದು ತಿಳಿದು ಬಂದಿದೆ. ಎರಡು ವಿಮಾನಗಳು ಹತ್ತಿರದಲ್ಲಿರುವ ಬಗ್ಗೆ ರಾಡಾರ್​ನಲ್ಲಿ ತೋರಿಸಿದ ಕಾರಣ ನೇಪಾಳ ಏರ್​​ಲೈನ್ಸ್​ ವಿಮಾನವು 7,000 ಅಡಿಗಳಿಗೆ ಕೆಳಗಿಳಿಯಿತ್ತು ಮತ್ತು ದುರಂತ ತಪ್ಪಿತ್ತು ಎಂದು ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರ(CAAN)ದ ವಕ್ತಾರರು ತಿಳಿಸಿದ್ಧಾರೆ.
ಘಟನೆ ಸಂಬಂಧ CAAN ತನಿಖೆಗೆ ಆದೇಶಿಸಿದ್ದು ನಿಯಂತ್ರಣ ಕೊಠಡಿಯ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಾಗಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
