ಶ್ರೀನಗರ:ಕರೊನಾದ ಈ ಸಮಯದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಅನೇಕರಿಗೆ ಸಹಾಯ ಹಸ್ತ ಚಾಚಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಅಕ್ಷಯ್ ಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಡಿಯಲ್ಲಿನ ಯೋಧರೊಂದಿಗೆ ಚರ್ಚೆ ನಡೆಸಿದ ಅವರು ಅವರೊಂದಿಗೆ ಹಜ್ಜೆಯನ್ನೂ ಹಾಕಿದ್ದಾರೆ.
Actor@akshaykumardanced with@BSF_Indiajawans and locals in Gurez sector of Bandipora district in Jammu and Kashmir today.pic.twitter.com/tTD4i4rhKJ
— Doordarshan National दूरदर्शन नेशनल (@DDNational)June 17, 2021

ಅಕ್ಷಯ್ ಕುಮಾರ್ ಅವರು ಕಾಶ್ಮೀರದ ಗುರೆಜ್ ಕಣಿವೆಯಲ್ಲಿರುವ ಬಿಎಸ್​ಎಫ್​ ಯೋಧರನ್ನು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲಿ ಯೋಧರ ಕುಟುಂಬದ ಮಕ್ಕಳು ಹಾಗೂ ಯೋಧರೊಂದಿಗೆ ಪಂಜಾಬಿ ಹಾಗೂ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
#WATCH| Actor Akshay Kumar danced with BSF jawans and locals in Gurez sector of Bandipora district in Jammu and Kashmir todaypic.twitter.com/PcrivjIJMW
— ANI (@ANI)June 17, 2021

ತಾವು ಕಾಶ್ಮೀರಕ್ಕೆ ಭೇಟಿ ಕೊಟ್ಟು ಯೋಧರೊಂದಿಗೆ ಮಾತನಾಡಿ ಬಂದ ವಿಚಾರವನ್ನು ಸ್ವತಃ ಅಕ್ಷಯ್​ ಕುಮಾರ್ ಅವರೂ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಪ್ರೀತ್ಸಲ್ಲ ಎಂದಿದ್ದಕ್ಕೆ ಚಾಕು ಚುಚ್ಚಿದ ಪಾಪಿ! ಯುವತಿಯ ಅಪ್ಪನ ಅಂಗಡಿಗೂ ಬಿತ್ತು ಬೆಂಕಿ!

ಎಸ್​​ಐನಿಂದ ಡೈರೆಕ್ಟರ್​ವರೆಗೆ.. ಲೈಂಗಿಕ ಕಿರುಕುಳ ನೀಡಿದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
