ನವದೆಹಲಿ:ಇಂಗ್ಲೀಷ್​ ಭಾಷೆಯಲ್ಲಿ ಕೋರ್ಸ್​ಗಳ ಬೋಧನೆ ಮಾಡಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ/ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ಸ್​ ಕಮಿಷನ್(UGC) ಸೂಚಿಸಿದೆ.
ಮಾತೃ/ಸ್ಥಳೀಯ ಭಾಷೆಯಲ್ಲಿ ಭೋಧನೆ, ಕಲಿಕಾ ಪ್ರಕ್ರಿಯೆ ಹಾಗೂ ಪಠ್ಯ ಪುಸ್ತಕಗಳನ್ನು ಸಿದ್ದಪಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು UGC ಅಭಿಪ್ರಾಯಪಟ್ಟಿದೆ.
The Commission requests that students in your University be allowed to write the answers in local languages in examinations even if the programme is offered in English medium, and promote translation of original writing in local languages and use local language in the…pic.twitter.com/MT6mProoD3
ಇದನ್ನೂ ಒದಿ:RCB vs CSK ಪಂದ್ಯ ನೋಡಲು ಬೈಕ್​ ಮಾರಿದ ಭೂಪ; ಅಸಲಿ ಕಾರಣವೇನು?
ಮಾತೃ/ಸ್ಥಳೀಯ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ರಚಿಸಲು ಬಲ ತುಂಬುವುದು ಅತ್ಯಗತ್ಯ. ಬೇರೆ ಭಾಷೆಗಳಲ್ಲಿರುವ ಪಠ್ಯಗಳನ್ನು ಭಾಷಾಂತರಿಸುವುದಕ್ಕೆ UGC ಪ್ರೋತ್ಸಾಹ ನೀಡುತ್ತದೆ.
ಕಾಲೇಜುಗಳು ವಿದ್ಯಾರ್ಥಿಗಳಿಗೆ ಇಂಗ್ಲೀಷ್​ನಲ್ಲಿ ಭೋದನೆ ಮಾಡಿದ್ದರೂ ಸಹ ವಿದ್ಯಾರ್ಥಿಗಳಿಗೆ ಸ್ಥಳೀಯ/ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಸ್ಥಳೀಯ ಭಾಷೆಗಳಿಗೆ ಮೂಲ ಬರವಣಿಗೆಯ ಅನುವಾದವನ್ನು ಉತ್ತೇಜಿಸಬೇಕು ಎಂದು ಉಈನಿವರ್ಸಿಟಿ ಗ್ರ್ಯಾಂಟ್ಸ್​ ಕಮಿಷನ್​ ತನ್ನ ಸುತ್ತೋಲೆಯ್ಲಲಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
