ಮುಂಬೈ:ಪ್ರಾಣಿ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ.. ! ಇನ್ನು ಮುಂದೆ ನೀವು ನಿಮ್ಮ ಮುದ್ದು ನಾಯಿಯನ್ನು ವಾಕ್​​ಗೆ ಕರೆದುಕೊಂಡು ಹೋಗಬಹುದು…! ಸಾಕು ನಾಯಿಯನ್ನು ದೈನಂದಿನ ವಾಕ್​ ಗೆ ಕರೆದೊಯ್ಯಲು ಅವಕಾಶ ನೀಡುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ರಾಜ್ಯಗಳಿಗೆ ಸೂಚಿಸಿದೆ.
ಇದನ್ನೂ ಓದಿ:6ನೇ ತರಗತಿ ಅಂಗವಿಕಲ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಹಾಸ್ಟೆಲ್ ವಾರ್ಡನ್!
ಜೂನ್ 1 ರ ಸುತ್ತೋಲೆಯಲ್ಲಿ ಮಂಡಳಿಯು ಸಾಕು ನಾಯಿಯನ್ನು ಪ್ರಕೃತಿ ಕರೆ ಮತ್ತು ವ್ಯಾಯಾಮ ಇತ್ಯಾದಿ ಕೆಲಸಗಳಿಗೆ ಕರೆದೊಯ್ಯುವ ಎಲ್ಲ ವಲಯಗಳಲ್ಲಿ ತಲಾ 20 ನಿಮಿಷಗಳಂತೆ ಮೂರು ಅವಧಿ (ಸ್ಲಾಟ್‌) ನಿರ್ಧರಿಸಬೇಕು ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರ ಎಡಬ್ಲ್ಯುಬಿಐ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು ತಿಳಿಸಿದ್ದು ಸ್ಥಳೀಯ ಪೊಲೀಸ್ ಮತ್ತು ಆಡಳಿತಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ ಎಂದು ರಾಜ್ಯ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಮತ್ತು ವಕೀಲ ಪಿ.ಪಿ. ಕಾಕಡೆ ತಿಳಿಸಿದ್ದಾರೆ.
ಇದನ್ನೂ ಓದಿ:ರೈಲ್ವೆ ಸಚಿವ ಪಿಯುಷ್​​ ಗೋಯಲ್​​ಗೆ ಮಾತೃವಿಯೋಗ
ಕೇಂದ್ರ ಸರ್ಕಾರದ ಸಲಹೆಗಾರ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಾಧೀಶ ಅಮ್ಜದ್ ಸಯ್ಯದ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆ ನಡೆಸಿ ಸುತ್ತೋಲೆ ಹೊರಡಿಸಿ ಸಾಕುನಾಯಿ ಮಾಲೀಕರಿಗೆ ಮಾರ್ಗಸೂಚಿಗಳನ್ನು ಸೂಚಿಸಿದ್ದಾರೆ. ಈ ಮಾಲೀಕರು ಸಾಮಾಜಿಕ ಅಂತರ ನಿಯಮ ಸೇರಿ ಅಗತ್ಯ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.
ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
