ಜುನ್ನಾರ್​:ಪ್ರಾಣ ರಕ್ಷಣೆಗಾಗಿ ಬಳಸುವ ಆಂಬುಲೆನ್ಸ್​​, ನಿಂತಿದ್ದ ವ್ಯಕ್ತಿಯ ಮೇಲೆ ಎರಡೆರಡು ಬಾರಿ ಹರಿದ ಘಟನೆ ಮಹಾರಾಷ್ಟ್ರದ ಜುನ್ನಾರ್‌ನಲ್ಲಿ ನಡೆದಿದೆ.
ಇದನ್ನೂ ಓದಿ:33 ವರ್ಷದ ಗೆಳತಿಯೊಂದಿಗೆ ಪ್ರೀತಿ ಪ್ರೇಮ ಪ್ರಣಯ: 900 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪ್ರೇಯಸಿಗೆ ನೀಡಿದ ಮಾಜಿ ಪ್ರಧಾನಿ
ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾರ್ಕಿಂಗ್‌ನಲ್ಲಿ ನಿಂತಿದ್ದ ಆಂಬ್ಯುಲೆನ್ಸ್ ಹಿಂದೆ ವ್ಯಕ್ತಿಯೊಬ್ಬ ಹೊರಟಿದ್ದ. ಈ ವೇಳೆ ಆಂಬುಲೆನ್ಸ್​​ ಚಾಲಕ ವಾಹನವನ್ನು ರಿವರ್ಸ ಚಲಾಯಿಸಿದ್ದು, ವ್ಯಕ್ತಿಯ ಕೂಡಲೇ ವಾಹನದಡಿ ಸಿಲುಕಿದ್ದಾನೆ.
महाराष्ट्र के#junnarमें दर्दनाक हादसा CCTV में कैद..जीवनदायनी कहे जानेवाली ambulance ने ही एक शक्स की ली जान..पार्किंग से निकल रही एम्बुलेंस ने पीछे खड़े एक शख्स को पहले टक्कर मारा..फिर दो बार पहिये से कुचला..हादसे में पीड़ित शख्स की हुई मौत..घटना 1 जुलाई की है@indiatvnewspic.twitter.com/LH7z1h3kXT
— Atul singh (@atuljmd123)July 9, 2023

ಈ ವೇಳೆ ಆಂಬುಲೆನ್ಸ್​​ ಚಾಲಕ ಮತ್ತೊಮ್ಮೆ ವಾಹನವನ್ನು ವ್ಯಕ್ತಿಯ ಮೇಲೆ ಚಲಾಯಿಸಿದ್ದು, ಅಪಘಾತದಲ್ಲಿ ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯು ಜುಲೈ 1ರಂದು ಸಂಭವಿಸಿದ್ದು, ಇತ್ತೀಚಿಗೆ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಜೀವದಾಯಿನಿ ಎಂಬ ಆಂಬುಲೆನ್ಸ್​ ಹಾಗೂ ವಾಹನ ಚಾಲಕನಿಗಾಗಿ ಶೋಧನೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
