ಕರೊನಾ ಸೋಂಕಿನಹಿನ್ನೆಲೆಯಲ್ಲಿ ಭಾರತ 1,300 ಅಮೆರಿಕನ್ನರನ್ನು ಇತ್ತೀಚೆಗೆ ತಾಯ್ನಾಡಿಗೆ ರವಾನಿಸಿದೆ. ಇನ್ನು ಐದು ಹೆಚ್ಚುವರಿ ವಿಮಾನಗಳು ಈ ವಾರ ಹಾರಾಟ ನಡೆಸಲಿದೆೆ. ಆದರೆ, ಅಮೆರಿಕದಲ್ಲಿ ಕರೊನಾ ತೀವ್ರವಾಗಿರುವ ಹಿನ್ನೆಲೆಯಲ್ಲಿ ಬಹುತೇಕರು ತಾಯ್ನಾಡಿಗೆ ವಾಪಸು ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸುಮಾರು 7 ಸಾವಿರ ಮಂದಿ ಅಮೆರಿಕನ್ನರು ತಾಯ್ನಾಡಿಗೆ ಹಿಂದಿರುಗಲು ಭಾರತದಲ್ಲಿರುವ ಅಮೆರಿಕದ ದೂತಾವಾಸ ಮತ್ತು ಕಾನ್ಸುಲೆಟ್ ಕಚೇರಿಗಳಲ್ಲಿ ನೋಂದಾಯಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಹಂಗಾಮಿ ಸಹಾಯಕ ಕಾರ್ಯದರ್ಶಿ ಆಲಿಸ್ ಜಿ. ವೇಲ್ಸ್ ತಿಳಿಸಿದ್ದಾರೆ.
ಜನವರಿ 29ರ ನಂತರ ಭಾರತ, ಪೆರು, ಈಜಿಪ್ಟ್, ನೇಪಾಳಗಳಿಂದ 43 ಸಾವಿರ ಅಮೆರಿಕನ್ನರು ತಾಯ್ನಾಡಿಗೆ ಮರಳಿದ್ದಾರೆ.
ಕರೊನಾ ಸೋಂಕಿತರ ಪೈಕಿ ಶೇ.80 ಜನರಲ್ಲಿ ಆರಂಭಿಕ ಲಕ್ಷಣಗಳು: ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆ

ಮಹಾಮಾರಿ ಕರೊನಾ ವೈರಸ್​ ಹರಡುವಿಕೆ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನೂತನ ಸಂಶೋಧನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 12 =
Remember me
