ಧಾರವಾಡ:ಇಂದು ಧಾರವಾಡದ ವಿಧಿ ವಿಜ್ಞಾನ ವಿವಿ ಕ್ಯಾಂಪಸ್‌ನ ಶಂಕು ಸ್ಥಾಪನೆಯನ್ನು ಗೃಹಮಂತ್ರಿ ಅಮಿತ್​ ಷಾ ನಡೆಸಿದ್ದು ಶಂಕುಸ್ಥಾಪನೆಗೂ ಮುಂಚೆ ವಿಧಿಯುಕ್ತ ಪೂಜೆಯನ್ನು ನಡೆಸಲಾಯಿತು.
ಪೂಜಾ ವಿಧಿಯನ್ನು ವಿಧಿವಿಜ್ಞಾನ ವಿವಿ ಧಾರವಾಡ ಕ್ಯಾಂಪಸ್ ಉಸ್ತುವಾರಿ ಮಂಜುನಾಥ್​ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಪೂಜೆಯಲ್ಲಿಯೂ ಭಾಗಿಯಾಗಿದ್ದು ಅಮಿತ್​ ಷಾಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಪ್ಪ ಆಚಾರ ಸಾಥ್ ನೀಡಿದ್ದಾರೆ.
ಮೊದಲ ಇಟ್ಟಿಗೆ ಇಟ್ಟು ಶಿಲಾನ್ಯಾಸ ಮಾಡಿದ ಅಮಿತ್​ ಷಾ, ಮಂಗಳಾರತಿ ಬೆಳಗಿದರು. ಪೂಜೆಯ ಬಳಿಕ ಅಮಿತ್​ ಷಾ ಸಹಿ ಪ್ರಸಾದವನ್ನು ಸ್ವೀಕರಿಸಿದ್ದು ಪ್ರಹ್ಲಾದ್​ ಕೋಶಿ ಜೊತೆಗೆ ಹಂಚಿಕೊಂಡು ತಿಂದಿದ್ದಾರೆ.
ಇದೇ ಸಂದರ್ಭ ಅಮಿತ್​ ಷಾ ಶಂಕುಸ್ಥಾಪನೆಯ ಅಡಿಗಲ್ಲನ್ನೂ ಅನಾವರಣ ಮಾಡಿದ್ದಾರೆ. ಹೀಗೆ ಪೋರೆನ್ಸಿಕ್ ವಿವಿ ಕ್ಯಾಂಪಸ್ ಶಂಕುಸ್ಥಾಪನೆ ಪೂರ್ಣಗೊಂಡಿದ್ದು ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ವೇದಿಕೆಯತ್ತ ಅಮಿತ್ ಷಾ ತೆರಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
