ನವದೆಹಲಿ:ಹಾಲು ಹಾಗೂ ಹಾಲಿನ ಉತ್ಪನ್ನಗಳ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾಗಿರುವ ಅಮುಲ್, ಹಾಲಿನ ದರವನ್ನು ನಾಳೆಯಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಲಿದೆ. ಅಂದರೆ ನಾಳೆಯಿಂದ ಅಮುಲ್ ಹಾಲಿಗೆ ಲೀಟರ್​ಗೆ 2 ರೂಪಾಯಿ ಹೆಚ್ಚು ನೀಡಬೇಕಿದೆ.
ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂಪಾಯಿಯಂತೆ ಹೆಚ್ಚಿಸುವುದಾಗಿ ಅಮುಲ್​ ಸೋಮವಾರ ಪ್ರಕಟಿಸಿದೆ. ದೇಶಾದ್ಯಂತ ಜಾರಿಗೆ ಬರಲಿರುವ ಈ ಪರಿಷ್ಕೃತ ದರ ಎಲ್ಲ ಥರದ ಹಾಲಿಗೂ ಅನ್ವಯಿಸಲಿದೆ.
ಇದನ್ನೂ ಓದಿ:ವೇದಿಕೆಯಲ್ಲಿ ಪತ್ನಿಯನ್ನು ಕೂರಿಸಿಕೊಂಡ ರೇಣುಕಾಚಾರ್ಯ; ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ
ಅರ್ಧ ಲೀಟರ್​ ಅಮುಲ್​ ಗೋಲ್ಡ್​ ಹಾಲಿನ ಬೆಲೆ ನಾಳೆಯಿಂದ ರೂ. 30 ಆಗಲಿದೆ. ಅಮುಲ್​ ತಾಜಾ (ಟೋನ್ಡ್​ ಮಿಲ್ಕ್​) ಅರ್ಧ ಲೀಟರ್​ಗೆ 24 ಹಾಗೂ ಅಮುಲ್ ಶಕ್ತಿ ಹಾಲು ಅರ್ಧ ಲೀಟರ್​ಗೆ 27 ರೂಪಾಯಿಯಂತೆ ನಾಳೆಯಿಂದ ಮಾರಾಟವಾಗಲಿವೆ. ಸದ್ಯ ಅಮುಲ್​ ಗೋಲ್ಡ್​ ಲೀಟರ್​ಗೆ 58 ಹಾಗೂ ಅಮುಲ್ ತಾಜಾ ಹಾಲು ಲೀಟರ್​ಗೆ 48 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಸಬ್​ ರಿಜಿಸ್ಟ್ರಾರ್​ ಕಚೇರಿ ಇನ್ಮುಂದೆ ಮತ್ತಷ್ಟು ‘ಓಪನ್’; ಮಹಿಳಾ ಸಿಬ್ಬಂದಿಗೆ ಸಂಕಷ್ಟ!?

ಪೇದೆಯನ್ನು ನಂಬಿ ಗಂಡನ ಬಿಟ್ಟ ಮಹಿಳೆಯ ಬಾಳೇ ಈಗ ಗೋಳು: ಕಾನ್​ಸ್ಟೆಬಲ್​ ಕಿತಾಪತಿ ಒಂದೆರಡಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twenty =
Remember me
