ಇಸ್ಲಾಮಾಬಾದ್:ರಾತ್ರಿ ಮಲಗಿದ್ದವರು ಸಹಜವಾಗಿ ಎಚ್ಚರಗೊಂಡು ಎದ್ದೇಳುವ ಮೊದಲೇ ಸಾಮೂಹಿಕವಾಗಿ ಬೆಚ್ಚಿಬಿದ್ದು ಎದ್ದೇಳುವಂತಾಗಿದೆ. ಬೆಳ್ಳಂಬೆಳಗ್ಗೆಯೇ ಇಂಥದ್ದೊಂದು ವಿದ್ಯಮಾನವನ್ನು ಸೃಷ್ಟಿಸಿದ್ದು ಭೂಕಂಪ.
ಮುಂಜಾನೆ 4.14 ಗಂಟೆ ಸಮಯದಲ್ಲಿ ಈ ಭೂಕಂಪ ಸಂಭವಿಸಿದ್ದು, ಭೂಕಂಪವನ್ನು ಅಳೆಯುವ ರಿಕ್ಟರ್​ ಮಾಪಕದಲ್ಲಿ ಇದರ ತೀವ್ರತೆ 4.8 ಎಂದು ದಾಖಲಾಗಿದೆ ಎಂಬುದಾಗಿದೆ ನ್ಯಾಷನಲ್​ ಸೆಂಟರ್ ಫಾರ್ ಸೀಸ್ಮಾಲಜಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಮುಂಜಾನೆ ಈ ಭೂಕಂಪ ಸಂಭವಿಸಿದ್ದು, ಅಲ್ಲಿನ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಸದ್ಯ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. (ಏಜೆನ್ಸೀಸ್​)
An earthquake of magnitude 4.8 on the Richter scale occurred at 4:14 am today in Pakistan: National Center for Seismology
— ANI (@ANI)October 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
