ಆಂಧ್ರಪ್ರದೇಶ:ಕೆಟ್ಟದ್ದನ್ನು ಸುಟ್ಟು ಹಾಕಬೇಕು ಅಂತಾರೆ. ಅದೇ ಕೆಲಸವನ್ನು ಆಂಧ್ರಪ್ರದೇಶದ ಪೊಲೀಸರು ಮಾಡಿದ್ದು, ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿದ್ದಾರೆ.
ಅಕ್ರಮ ಮದ್ಯ ವಶಪಡಿಸಿಕೊಂಡಾಗ ಪೊಲೀಸರು ಅದನ್ನು ರಸ್ತೆಯಲ್ಲಿ ಚೆಲ್ಲಿ ಅಥವಾ ಆ ಬಾಟಲಿಗಳನ್ನು ಧ್ವಂಸಗೊಳಿಸುತ್ತಾರೆ. ಇನ್ನು ಕಳಪೆ ಹೆಲ್ಮೆಟ್, ಕರ್ಕಶ ಶಬ್ದ ಹೊಮ್ಮಿಸುವ ಸೈಲೆನ್ಸರ್​ ವಶಪಡಿಸಿಕೊಂಡಾಗಲೂ ಪೊಲೀಸರು ಅವುಗಳನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ.
ಅದೇ ರೀತಿ ಈಗ ಮಾದಕವಸ್ತುಗಳ ವಿಷಯದಲ್ಲೂ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಅನಕಪಲ್ಲಿ ಬಳಿಯ ಕೋಡೂರು ಗ್ರಾಮದಲ್ಲಿ ಬರೋಬ್ಬರಿ 850 ಕೋಟಿ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಲಾಗಿದೆ.
ಧರ್ಮಸ್ಥಳದಲ್ಲಿ ಹಾಲಿ-ಮಾಜಿ ಶಾಸಕರ ಆಣೆ-ಪ್ರಮಾಣ; ಮಂಜುನಾಥನ ಸನ್ನಿಧಿ ತಲುಪಿತು ಭ್ರಷ್ಟಾಚಾರ ಪ್ರಕರಣ

ಸ್ನೇಹಿತರ ಮಧ್ಯೆ ಮದ್ಯದ ಮತ್ತಲ್ಲಿ ಜಗಳ; ಬಾರ್ ಎದುರೇ ಒಬ್ಬನ ಕೊಲೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 11 =
Remember me
