ಮುಂಬೈ:ಬಾಲಿವುಡ್​ ನಟಿ ಅಂಕಿತಾ ಲೋಖಂಡೆ ಸದಾ ಸುದ್ದಿಯಲ್ಲಿರುವ ಹೆಸರು. ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಕೆ ತನ್ನ ವೃತ್ತಿಜೀವನವನ್ನು ಟಿವಿ ಧಾರಾವಾಹಿಗಳೊಂದಿಗೆ ಪ್ರಾರಂಭಿಸಿದರು. ಕೆಲವು ಚಿತ್ರಗಳಲ್ಲಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಫೈನಲ್​ನಲ್ಲಿ ನೋಡಿ! ಡ್ರೆಸ್ ಬಗ್ಗೆ ನಾಲಿಗೆ ಹರಿಬಿಟ್ಟವರಿಗೆ ಮಯಾಂತಿ ಕೊಟ್ಟ ಮಾತಿನ ಪಂಚ್​ ಹೀಗಿತ್ತು…ಅಂಕಿತಾ ಲೋಖಂಡೆ ಬಿಗ್ ಬಾಸ್ 17 ರ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂಕಿತಾ ಲೋಖಂಡೆ ಸಲ್ಮಾನ್ ಖಾನ್‌ಗೆ ಕನ್ನಡಿ ತೋರಿಸುತ್ತಿರುವುದು ಕಂಡುಬಂದಿದೆ. ಸಲ್ಮಾನ್ ಖಾನ್ ಅಂಕಿತಾ ಲೋಖಂಡೆಗೆ ಒಳ್ಳೆಯ ಮಾತುಗಳನ್ನಾಡುತ್ತಿರುವುದು ಕಂಡುಬಂದಿದೆ.
“ವಿಕ್ಕಿ ಜೈನ್ ಜನಪ್ರಿಯತೆಯ ಬಗ್ಗೆ ನಾನು ಅಸೂಯೆಪಡುತ್ತೇನೆ. ಅವನು ನನಗೆ ಸಮಯ ಕೊಡಬೇಕು. ಅವನು ನನಗೆ ಸಮಯವನ್ನೇ ಕೊಡುವುದಿಲ್ಲ” ಎಂದು ಪತಿ ಬಗ್ಗೆ ಅಂಕಿತಾ ಲೋಖಂಡೆ ಹೇಳಿದ್ದಳು.
ಈ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿ “ನಿಮ್ಮ ಪತಿ ಜನಪ್ರಿಯತೆ ಗಳಿಸುತ್ತಿದ್ದರೆ ನಿಮಗೇನು ಸಮಸ್ಯೆ” ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಕೆ ಜನಪ್ರಿಯತೆ ಗಳಿಸಲು ವಿಕ್ಕಿ ಈ ಆಟಕ್ಕೆ ಬಂದಿದ್ದಾನೇನು?” ಎಂದು ಮರುಪ್ರಶ್ನೆ ಹಾಕಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನಟಿ ಅಂಕಿತಾ ಲೋಖಂಡೆ ಟ್ರೋಲ್ ಆಗುತ್ತಿರುವುದಂತೂ ಸತ್ಯ.
ಜಾಲತಾಣದಲ್ಲಿ ವ್ಯಾಪಕ ಆಕ್ರೋಶ: ಎಚ್ಚೆತ್ತ ಪೊಲೀಸರಿಂದ ನಟ ಧನುಷ್​ ಪುತ್ರನಿಗೆ ಬಿತ್ತು ದಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 14 =
Remember me
